Browsing Tag

corona tekkatte

ಕೊರೊನಾ ಸೋಂಕಿತ ಸ್ನಾನ, ತೆಕ್ಕಟ್ಟೆ ಸೀಲ್ ಡೌನ್ : ಪೆಟ್ರೋಲ್ ಬಂಕ್, ಸಾಸ್ತಾನ ಟೋಲ್ ಸಿಬ್ಬಂಧಿಗೆ ಕ್ವಾರಂಟೈನ್ !

ಮಂಡ್ಯದ ವ್ಯಕ್ತಿಯೋರ್ವನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆತನ ಟ್ರಾವೆಲ್ ಹಿಸ್ಟರಿ ಉಡುಪಿ ಜಿಲ್ಲೆಯೂ ಸೇರಿಕೊಂಡಿತ್ತು. ಮುಂಬೈನಿಂದ ಕರ್ಜೂರ ಸಾಗಾಟ ಮಾಡುತ್ತಿದ್ದ ಲಾರಿಯಲ್ಲಿ ವ್ಯಕ್ತಿ ಕದ್ದುಮುಚ್ಚಿ ಮುಂಬೈನಿಂದ ಮಂಡ್ಯ ಸೇರಿಕೊಂಡಿದ್ದ ಅನ್ನುವ ಸ್ಪೋಟಕ ಮಾಹಿತಿ ಬಯಲಾಗಿತ್ತು.
Read More...