Browsing Tag

Covid 4th wave

Covid 4th wave : ಕೊರೊನಾ ನಾಲ್ಕನೇ ಅಲೆ : ಕರ್ನಾಟಕ ಸರಕಾರದಿಂದ ಜಾರಿಯಾಯ್ತು ಮಾರ್ಗಸೂಚಿ

ಬೆಂಗಳೂರು : ಕೊವೀಡ್ ನಾಲ್ಕನೇ ಅಲೆ (Covid 4th wave) ಭಾರತದಲ್ಲಿ ಸದ್ದು ಮಾಡಲಾರಂಭಿಸಿದೆ. ಈ ಮಧ್ಯೆ ಕರ್ನಾಟಕದಲ್ಲೂ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುವ ಆತಂಕ ಎದುರಾಗಿದೆ.‌ ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಎಚ್ಚೆತ್ತುಕೊಂಡಿದ್ದು ನಾಲ್ಕನೇ ಅಲೆಯ ಮುನ್ಸೂಚನೆಯ ಆರಂಭದಲ್ಲೇ!-->…
Read More...

Covid 4th wave scare : ಅಗಸ್ಟ್‌ನಲ್ಲಿ ಭಾರತದಲ್ಲಿ ಕೊರೊನಾ 4ನೇ ಅಲೆ ಸ್ಟೋಟ : ಐಐಟಿ ತಜ್ಞರ ಎಚ್ಚರಿಕೆ

ನವದೆಹಲಿ : ಕೋವಿಡ್-19 ಸಾಂಕ್ರಾಮಿಕ ರೋಗ ಕಳೆದ ಎರಡು ವರ್ಷಗಳಿಂದಲೂ ಭಾರತವನ್ನು ಬಾಧಿಸಿತ್ತು. ಇದೀಗ ಕೊರೊನಾ ಮೂರು ಅಲೆಗಳನ್ನು ಕಂಡಿರುವ ಭಾರತಕ್ಕೆ ಇದೀಗ ನಾಲ್ಕನೇ ಕೊರೊನಾ ಅಲೆಯ (Covid 4th wave scare) ಆತಂಕ ಶುರುವಾಗಿದೆ. ಈಗಾಗಲೇ ದೇಶದಲ್ಲಿ ಕೊರೊನಾ ಹೊಸ ತಳಿ ಕೋವಿಡ್ XE (‌ COVID!-->…
Read More...