Browsing Tag

Covid vaccine

Nasal Vaccine: ಬೂಸ್ಟರ್ ಡೋಸ್ ಪಡೆದವರು ಮೂಗಿನ ಮೂಲಕ ಹಾಕುವ ಲಸಿಕೆ ತೆಗೆದುಕೊಳ್ಳುವಂತಿಲ್ಲ; ತಜ್ಞ ವೈದ್ಯರ ಸ್ಪಷ್ಟನೆ

ನವದೆಹಲಿ: ದೇಶದಲ್ಲಿ ದಿನೇದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ. ಈ ಬೆನ್ನಲ್ಲೇ ನಿನ್ನೆಯಷ್ಟೆ Nasal Vaccine (ಮೂಗಿನ ಮೂಲಕ ಹಾಕುವ ಲಸಿಕೆ)ಯನ್ನು ಆರೋಗ್ಯ ಇಲಾಖೆ ಪರಿಚಯಿಸಿತ್ತು. ಅಲ್ಲದೇ ಅದಕ್ಕೆ ದರ ಕೂಡಾ ನಿಗದಿ ಮಾಡಿ ಆಗಿತ್ತು. ಆದರೆ ಈಗಾಗಲೇ ಕೋವಿಡ್ ಬೂಸ್ಟರ್ ಡೋಸ್ ಮೂಗಿನ ಮೂಲಕ
Read More...

ಬೆಂಗಳೂರಿನಲ್ಲಿ ಇನ್ನೂ ಲಸಿಕೆ ಪಡೆದಿಲ್ಲ ಲಕ್ಷಾಂತರ ಜನರು: ಲಸಿಕೆ ಪಡೆಯದವರ ಪತ್ತೆಗೆ ಪೊಲೀಸರ ಮೊರೆ ಹೋದ ಬಿಬಿಎಂಪಿ

ಬೆಂಗಳೂರು : ಕೊರೋನಾ ಮೂರನೇ ಅಲೆಯ ಪ್ರಭಾವ ತಗ್ಗಿದ್ದರೂ ಇನ್ನೂ ಪೂರ್ತಿಯಾದ ಆತಂಕ‌ ಕಡಿಮೆಯಾಗಿಲ್ಲ. ಅಲ್ಲಲ್ಲಿ ಕೊರೋನಾ ಪ್ರಕರಣಗಳು ಇನ್ನೂ ವರದಿಯಾಗುತ್ತಲೇ ಇದೆ. ಈ ಮಧ್ಯೆ ಇನ್ನೂ ಲಕ್ಷಗಟ್ಟಲೇ ಜನರು ವಾಕ್ಸಿನ್ ನಿಂದ ದೂರ ಉಳಿದಿದ್ದಾರೆ. ಅದರಲ್ಲೂ ಮಹಾಸಾಗರದಂತಿರುವ ಬೆಂಗಳೂರಿನಲ್ಲಂತೂ
Read More...