Chariot Washes Ashore : ಅಸಾನಿ ಅಬ್ಬರ : ಸಮುದ್ರದ ಅಲೆಯಲ್ಲಿ ತೇಲಿಬಂತು ಬಂಗಾರ ಬಣ್ಣದ ರಥ
Chariot Washes Ashore : ಮ್ಯಾನ್ಮಾರ್, ಮಲೇಷ್ಯಾ ಅಥವಾ ಥಾಯ್ಲೆಂಡ್ನದ್ದಿರಬಹುದು ಎಂದು ಅಂದಾಜಿಸಲಾದ ಚಿನ್ನದ ಬಣ್ಣದ ರಥವೊಂದು ಆಂಧ್ರ ಪ್ರದೇಶ ಶ್ರೀಕಾಕುಳಂ ಜಿಲ್ಲೆಯ ಸಮೀಪದ ಸುನ್ನಪಲ್ಲಿ ಸಮುದ್ರ ತೀರದ ದಡವನ್ನು ಸೇರಿದೆ. ಸ್ಥಳೀಯ ಮೀನುಗಾರರು ನೀಡಿರುವ ಮಾಹಿತಿಯ ಪ್ರಕಾರ, ಅಸಾನಿ!-->…
Read More...
Read More...