Browsing Tag

Cyclone Biparjoy Alert

Karnataka Rain Alert : ಬಿಪರ್‌ಜಾಯ್‌ ಚಂಡಮಾರುತ ಪ್ರಭಾವ : ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆ ಸಾಧ್ಯತೆ

ಬೆಂಗಳೂರು : (Karnataka Rain Alert) ಕರ್ನಾಟಕದಲ್ಲಿ ಬಿಪರ್‌ಜಾಯ್‌ ಚಂಡಮಾರುತ ಪ್ರಭಾವ ಬೀಡುವ ಸಂಭವಿದ್ದು, ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಜೋರಾದ ಮಳೆ ಆಗಲಿದೆ. ಅದರಲ್ಲೂ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಮಳೆಯಿಂದ ಭಾರೀ ಪ್ರಮಾಣದ ತೊಂದರೆ ಕಾದಿದೆ ಎನ್ನಲಾಗಿದೆ.ಜೂನ್‌!-->!-->!-->…
Read More...

ಬಿಪರ್‌ಜೋಯ್ ಚಂಡಮಾರುತ: ಇಂದಿನಿಂದ 2 ದಿನ ಶಾಲೆಗೆ ರಜೆ

ನವದೆಹಲಿ : Cyclone Biparjoy Alert School holidays : ಬಿಪರ್‌ಜೋಯ್‌ ಚಂಡ ಮಾರುತ ದುರ್ಬಲಗೊಂಡಿದ್ದು, ಅತ್ಯಂತ ತೀವ್ರವಾದ ಚಂಡ ಚಂಡಮಾರುತವಾಗಿ ಮಾರ್ಪಟ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ದೇಶದ ಹಲವು ರಾಜ್ಯಗಳಲ್ಲಿ ಬಿಪರ್‌ ಜೋಯ್‌ ಚಂಡ ಮಾರುತದಿಂದಾಗಿ ಅನಾಹುತಗಳು!-->…
Read More...

Cyclone Biparjoy : ಬಿಪರ್ ಜೋಯ್‌ ಚಂಡಮಾರುತದ ಆರ್ಭಟ; ಜೂನ್ 15ರ ವರೆಗೆ 95 ರೈಲುಗಳ ಸಂಚಾರ ರದ್ದು, ಇಲ್ಲಿದೆ…

ನವದೆಹಲಿ : (Cyclone Biparjoy) ಬಿಪರ್‌ಜೋಯ್‌ ಚಂಡಮಾರುತ ದೇಶದ ಹಲವು ರಾಜ್ಯಗಳಲ್ಲಿ ಆರ್ಭಟಿಸಿದೆ. ಅದ್ರಲ್ಲೂ ಜೂನ್ 15ರ ವರೆಗೂ ಚಂಡಮಾರುತದ ಆರ್ಭಟ ಹೆಚ್ಚಿರುವ ಹಿನ್ನೆಲೆಯಲ್ಲಿ ಪಶ್ವಿಮ ರೈಲ್ವೆ ಬಿಪರ್‌ಜೋಯ್‌ ಚಂಡಮಾರುತದ ಹೊಡೆತಕ್ಕೆ ತತ್ತರಿಸಿರುವ ಗುಜರಾತ್‌ ರಾಜ್ಯದ ಹಲವು ಪ್ರದೇಶಗಳಲ್ಲ!-->…
Read More...

Cyclone Biparjoy : ಬಿಪರ್‌ಜಾಯ್ ಚಂಡಮಾರುತ ಆರ್ಭಟ : ಮುಂದಿನ 3 ದಿನ ಕರ್ನಾಟಕದಲ್ಲಿ ಬಾರೀ ಮಳೆ

ಬೆಂಗಳೂರು : ಆಗ್ನೇಯ ಅರಬ್ಬಿ ಸಮುದ್ರದಲ್ಲಿ (Cyclone Biparjoy) ಬಿಪರ್‌ಜಾಯ್ ಚಂಡಮಾರುತದ ಅಲೆ ತೀವ್ರ ಸ್ವರೂಪಗೊಳಲಿದ್ದು, ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೇ ಮುಂದಿನ 48 ಗಂಟೆಗಳಲ್ಲಿ ಬಿಪರ್‌ಜಾಯ್!-->…
Read More...

ಬೈಪಾರ್ಜೋಯ್ ಚಂಡಮಾರುತ : ಕರಾವಳಿ ಕರ್ನಾಟಕಕ್ಕೆ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಮಂಗಳೂರು : Cyclone Biparjoy: ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಬೈಪರ್ಜೋಯ್ ಚಂಡಮಾರುತ ತೀವ್ರಗೊಂಡಿದೆ. ಚಂಡಮಾರುತ ಉತ್ತರದ ಕಡೆಗೆ ಚಲಿಸುವ ಸಾಧ್ಯತೆಯಿದ್ದು, ನಂತರದಲ್ಲಿ ತೀವ್ರ ಚಂಡಮಾರುತವಾಗಿ ಏರ್ಪಡುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಕರಾವಳಿ ಕರ್ನಾಟಕ ಭಾಗದ ಜಿಲ್ಲೆಗಳಿಗೆ!-->…
Read More...

Cyclone Biparjoy Alert : ಸೈಕ್ಲೋನ್ ಬೈಪೋರ್ಜಾಯ್ : ಮುಂದಿನ 3 ದಿನ ಕರ್ನಾಟಕದಲ್ಲಿ ಭಾರೀ ಮಳೆಯ ಸಾಧ್ಯತೆ

ಬೆಂಗಳೂರು : (Cyclone Biparjoy Alert) ರಾಜ್ಯದಲ್ಲಿ ಪ್ರತಿವರ್ಷ ಜೂನ್‌ ತಿಂಗಳ ಆರಂಭದಲ್ಲೇ ಮುಂಗಾರು ಮಳೆ ಆರಂಭವಾಗುತ್ತಿತ್ತು. ಆದರೆ ಈ ವರ್ಷ ಜೂನ್‌ ತಿಂಗಳು ಒಂದು ವಾರ ಕಳೆದರೂ ಮುಂಗಾರು ಮಳೆ ಸೂಚನೆ ಕೂಡ ಇಲ್ಲ. ಸದ್ಯ ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಪೂರ್ವ-ಮಧ್ಯ ಮತ್ತು ಪಕ್ಕದ!-->…
Read More...