Browsing Tag

danger mumbai passangers

1 ವರ್ಷದ ಮಗು ಸೇರಿ ಉಡುಪಿಯಲ್ಲಿ 23 ಮಂದಿಗೆ ಸೋಂಕು : ಕರ್ನಾಟಕಕ್ಕೆ ಡೆಡ್ಲಿ ಕೊರೊನಾ ಕಂಟಕ ತಂದ ಮುಂಬೈ

ಬೆಂಗಳೂರು : ಗ್ರೀನ್ ಝೋನ್ ನಲ್ಲಿದ್ದ ಉಡುಪಿಯಲ್ಲೀಗ ಕೊರೊನಾ ರುದ್ರನರ್ತನ ಶುರು ಮಾಡಿದೆ. ಒಂದು ವರ್ಷದ ಮಗು ಸೇರಿ ಉಡುಪಿಯಲ್ಲಿ ಒಂದೇ ದಿನ ಬರೋಬ್ಬರಿ 23 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ರಾಜ್ಯದಲ್ಲಿಂದು ಒಂದೇ ದಿನ 130 ಮಂದಿಗೆ ಕೊರೊನಾ ಸೋಂಕು ವ್ಯಾಪಿಸಿದೆ. ಬೆಳಗಿನ
Read More...