ಡೇಟಿಂಗ್ ಆ್ಯಪ್ ಮೋಹ : ಚೆಲುವೆ ಅಂದಕ್ಕೆ ಮರುಳಾಗಿ 6 ಕೋಟಿ ಕಳೆದುಕೊಂಡ ಬ್ಯಾಂಕ್ ಮ್ಯಾನೇಜರ್
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಜನರು ಡೇಟಿಂಗ್ ಆ್ಯಪ್‌ಗಳ ಮೋಹಕ್ಕೆ ಸಿಲುಕುತ್ತಿದ್ದಾರೆ. ಇಂತಹ ಆ್ಯಪ್‌ಗಳಿಂದ ಜನರು ವಂಚನೆಗೆ ಒಳಗಾಗುತ್ತಿದ್ದಾರೆ ಅನ್ನೋದು ಅರಿವಿದ್ದರೂ ಕೂಡ ಮೋಸ ಹೋಗುತ್ತಲೇ ಇದ್ದಾರೆ. ...
Read more