Honor killing : ಮರ್ಯಾದಾ ಹತ್ಯೆ : ಅನ್ಯ ಜಾತಿ ಯುವಕನೊಂದಿಗೆ ಪ್ರೀತಿ : ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಂದೆ
ಬಳ್ಳಾರಿ : (Honor killing)ಮಗಳು ಬೇರೆ ಸಮುದಾಯದ ಹುಡುಗನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಕ್ಕೆ ಮನನೊಂದ ತಂದೆ ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದ ಮರ್ಯಾದಾ ಹತ್ಯೆ ಪ್ರಕರಣ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಕುಡಿತಿನಿ ಎಂಬಲ್ಲಿ ನಡೆದಿದೆ.
ಮಗಳು ಬೇರೆ ಸಮುದಾಯದ ಹುಡುಗನೊಂದಿಗೆ ಸಂಬಂಧ…
Read More...
Read More...