Browsing Tag

dead mother

ಸತ್ತ ತಾಯಿಯ ಮೇಲೆ ಮಲಗಿ ಮರಿ ಲಾಂಗೂರ್ ಕಣ್ಣೀರಿಡುವ ಮನಕಲುಕುವ ವಿಡಿಯೋ ವೈರಲ್‌

(Baby Langur viral video) ಮನುಷ್ಯರಿಗಾಗಲಿ ಅಥವಾ ಪ್ರಾಣಿಗಳಾಗಲಿ ತಾಯಿ ಸತ್ತ ನೋವು ಯಾವಾಗಲೂ ಅಸಹನೀಯವಾಗಿದೆ. ಯಾವುದೇ ಜೀವಿಗಳಿಗೆ ಆಗಲಿ ತಾಯಿಯ ಜೊತೆಗೆ ಅಘಾದವಾದ ನಂಟಿರುತ್ತದೆ. ತಾಯಿ ಮಗುವಿನ ಸಂಬಂಧವನ್ನು ತೋರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗಿದ್ದು,
Read More...