Browsing Tag

death news

HD Chowdaiah Death: ಮಂಡ್ಯದ ಮಾಜಿ ಶಾಸಕ ಡಾ. ಹೆಚ್ ಡಿ ಚೌಡಯ್ಯ ವಿಧಿವಶ

ಮಂಡ್ಯ: ಮಂಡ್ಯದ ಮಾಜಿ ಶಾಸಕ ಡಾ. ಹೆಚ್ ಡಿ ಚೌಡಯ್ಯ( HD Chowdaiah)(94) ಇಂದು ಕೊನೆಯುಸಿರೆಳೆದರು. ಮಂಡ್ಯದಲ್ಲಿರುವ ತಮ್ಮ ಹೊಳಲು ನಿವಾಸದಲ್ಲಿ ಮುಂಜಾನೆ 2.15ರ ವೇಳೆಗೆ ಚೌಡಯ್ಯ ವಿಧಿವಶರಾಗಿದ್ದಾರೆ. (HD Chowdaiah death) 4 ಬಾರಿ ಕೆರಗೋಡು ಕ್ಷೇತ್ರದ ಶಾಸಕರಾಗಿ ಹಾಗೂ 2 ಬಾರಿ ವಿಧಾನ
Read More...