Dengue fear : ತಗ್ಗಿದ ಕೊರೊನಾ, ಡೆಂಗ್ಯೂ ಅಬ್ಬರ : 15 ದಿನದಲ್ಲಿ177 ಡೆಂಗ್ಯೂ ಪ್ರಕರಣ ದಾಖಲು
ಬೆಂಗಳೂರು : ರಾಜ್ಯದಲ್ಲೀಗ ಕೊರೊನಾ ವೈರಸ್ ಸೋಂಕಿನ ಆರ್ಭಟ ಕಡಿಮೆಯಾಗುತ್ತಿದೆ. ಆದರೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಕಳೆದ 15 ದಿನಗಳಲ್ಲಿ 177 ಹೊಸ ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ. ಈಗಾಗಲೇ ವೈರಲ್ ಫಿವರ್ ಕೂಡ ರಾಜ್ಯ ಸೇರಿದಂತೆ!-->…
Read More...
Read More...