Domestic LPG Cylinder Hiked : ಗೃಹೋಪಯೋಗಿ ಸಿಲಿಂಡರ್ಗಳ ದರದಲ್ಲಿ 50 ರೂಪಾಯಿ ಏರಿಕೆ
ದೆಹಲಿ : Domestic LPG Cylinder Hiked : ದೇಶದಲ್ಲಿ ದಿನಕ್ಕೊಂದರಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಶ್ರೀ ಸಾಮಾನ್ಯನ ಜೇಬಿಗೆ ಕತ್ತರಿ ಬೀಳುತ್ತಲೇ ಇದೆ. ಪೆಟ್ರೋಲ್ - ಡೀಸೆಲ್ ದರ ಏರಿಕೆ , ತರಕಾರಿ ಬೆಲೆ ಹೆಚ್ಚಳ, ವಿದ್ಯುತ್ ದರ ಹೆಚ್ಚಳ , ಅಡುಗೆ ಎಣ್ಣೆಗಳ ಬೆಲೆ!-->…
Read More...
Read More...