Browsing Tag

Dowry Harassment case

ವರದಕ್ಷಿಣೆ ಆಸೆಗೆ ಮೂರು ತಿಂಗಳ ಗರ್ಭಿಣಿ ಪತ್ನಿಯನ್ನೇ ಬಲಿಕೊಟ್ಟ ಪತಿ

ಹಾಸನ : ಕೆಲವು ವರ್ಷಗಳ ಹಿಂದೆ ವರದಕ್ಷಿಣೆ ಆಸೆಗೆ ಹೆತ್ತವರನ್ನು ಬಿಟ್ಟು ಗಂಡ ಹಾಗೂ ಗಂಡನ ಮನೆಯವರೇ ಎಲ್ಲಾ ಎಂದು ನಂಬಿ ಬಂದ ಹೆಣ್ಣು ಮಗಳನ್ನು ಕಿರುಕುಳ ಕೊಟ್ಟು ಕೊಲೆ (Pregnant Woman Murder Case) ಮಾಡುತ್ತಿದ್ದರು. ಆದರೆ ಜಗತ್ತು ಇಷ್ಟೊಂದು ಮುಂದುವರೆದಿದ್ದರೂ ಇಂತಹ ಘಟನೆಗಳು ಇನ್ನೂ
Read More...

Dowry Case: 20 ವರ್ಷದ ಹಳೆಯ ವರದಕ್ಷಿಣೆ ಕೇಸ್ ಗೆ ಮರುಜೀವ: ಕಿರುತೆರೆ ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ

ಬೆಂಗಳೂರು: 20 ವರ್ಷದ ಹಳೆಯ ವರದಕ್ಷಿಣೆ (Dowry Case) ಕಿರುಕುಳ ಪ್ರಕರಣಕ್ಕೆ ಮರುಜೀವ ಸಿಕ್ಕಿದ್ದು, ಬಣ್ಣದ ಲೋಕದ ಖ್ಯಾತ ನಟಿ ಅಭಿನಯಾ ಅವರಿಗೆ ಕೋರ್ಟ್ 2 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಅಂತೆಯೇ ಅವರ ತಾಯಿಗೆ 5 ವರ್ಷ ಹಾಗೂ ಸಹೋದರನಿಗೆ 2 ವರ್ಷ ಜೈಲು ಶಿಕ್ಷೆ
Read More...