Browsing Tag

driver death

Fish Lorry Accident : ಉಡುಪಿಯಲ್ಲಿ ವೃದ್ದನ ಜೀವ ಉಳಿಸಲು ತನ್ನ ಪ್ರಾಣವನ್ನೇ ಕಳೆದುಕೊಂಡ ಮೀನಿನ ಲಾರಿಯ ಚಾಲಕ !

ಉಡುಪಿ : ವಾಹನ ಚಾಲನೆಯ ವೇಳೆಯಲ್ಲಿ ಎಷ್ಟೇ ಜಾಗೃತರಾಗಿದ್ದರೂ ಕೂಡ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಇನ್ನು ಕೆಲವೊಮ್ಮೆ ಬೇರೊಬ್ಬರ ಜೀವ ಉಳಿಸುವ ಸಲುವಾಗಿ ತಮ್ಮ ಪ್ರಾಣವನ್ನ ಕಳೆದುಕೊಳ್ಳುವ ಘಟನೆಗಳು ನಡೆಯುತ್ತಿವೆ. ಇದೀಗ ರಸ್ತೆ ಅಡ್ಡಲಾಗಿ ಬಂದ ವೃದ್ದನೋರ್ವನ ಪ್ರಾಣ ಉಳಿಸಲು ಭರಸದಲ್ಲಿ
Read More...

ಬಸ್ ಚಾಲಕನ ನಿಗೂಢ ಸಾವು : ಬಸ್ಸಿನಲ್ಲಿ ಪತ್ತೆಯಾಯ್ತು ಮೃತದೇಹ !

ಕಡಬ : ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಚಾಲಕನೋರ್ವ ನಿಗೂಢವಾಗಿ ಸಾವನ್ನಪ್ಪಿರೊ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ. ಬೀದರ್ ನಿವಾಸಿ ರೇವಣಪ್ಪ ಎಂಬವರೇ ಸಾವನ್ನಪ್ಪಿದ ದುರ್ದೈವಿ. ನಿತ್ಯವೂ ಬಸ್ ಕಡಬದಲ್ಲಿ ನಿಲ್ಲಿಸಿ ಬೆಳಗ್ಗೆ ಟ್ರಿಪ್ ಮಾಡಲಾಗುತ್ತಿತ್ತು.
Read More...