Browsing Tag

Dumper auto accident:

ಆಟೋಗೆ ಡಂಪರ್ ಢಿಕ್ಕಿ 4 ಸಾವು, ಇಬ್ಬರು ಗಂಭೀರ

ಮಧ್ಯಪ್ರದೇಶ : ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಘಟನೆಯೊಂದರಲ್ಲಿ, ಲೋಡ್ ಮಾಡುವ ಆಟೋ ರಿಕ್ಷಾಕ್ಕೆ ಡಂಪರ್ ಡಿಕ್ಕಿ (Dumper auto accident) ಹೊಡೆದ ಪರಿಣಾಮವಾಗಿ ನಾಲ್ವರು ಸಾವನ್ನಪ್ಪಿದ್ದು, ಮತ್ತು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮುಂಜಾನೆ 4 ಗಂಟೆಗೆ
Read More...