Browsing Tag

Face book

Facebook ಮಕ್ಕಳಿಗೆ ಹಾನಿಕರ ಎಂದ ಫೇಸ್‌ಬುಕ್‌ ಮಾಜಿ ದತ್ತಾಂಶ ತಜ್ಞೆ

ವಾಷಿಂಗ್ಟನ್: ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್‌ ಮಕ್ಕಳಿಗೆ ಹಾನಿಕಾರಕವಾಗಿದ್ದು, ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ ಎಂದು ಫೇಸ್‌ಬಕ್‌ನ ಮಾಜಿ ದತ್ತಾಂಶ ತಜ್ಞೆ ಫ್ರಾನ್ಸಿಸ್‌ ಹೌಗೆನ್‌ ಅಭಿಪ್ರಾಯಪಟ್ಟಿದ್ದಾರೆ. ಗ್ರಾಹಕ ಸಂರಕ್ಷಣೆ ಕುರಿತ ಸೆನೆಟ್‌ ವಾಣಿಜ್ಯ ಉಪಸಮಿತಿ
Read More...