Browsing Tag

food price hike

Hotel Food Price Hike : ಇಂದಿನಿಂದ ಹೊಟೇಲ್ ಬಲು ದುಬಾರಿ : ಊಟ, ತಿಂಡಿ ದರ ಶೇಕಡಾ 10 ರಷ್ಟು ಏರಿಕೆ

ಸದ್ಯ ಕರ್ನಾಟಕದಲ್ಲಿ ಹಾಗೂ ದೇಶದಲ್ಲಿ ಕೊರೋನಾಕ್ಕಿಂತ ಹೆಚ್ಚು ಸದ್ದು ಮಾಡ್ತಿರೋದು ಬೆಲೆ ಏರಿಕೆ. ಪೆಟ್ರೋಲ್ ನಿಂದ ಆರಂಭಿಸಿ ಅಡುಗೆ ಎಣ್ಣೆ, ವಾಹನ ಸೇರಿದಂತೆ ಎಲ್ಲದರ ದರ ಏರಿಕೆಯಾಯ್ತು. ಕೊನೆಗೆ ವಿದ್ಯುತ್ ದರವೂ ಆಯ್ತು ಈಗ ಹೊಟೇಲ್ ಊಟ (Hotel Food Price Hike) ತಿಂಡಿಯೂ ಕೈ ಸುಡಲಿದೆ.
Read More...

Hotel Food Price Hike : ಅಡುಗೆ ಅನಿಲದ ಬಳಿಕ ಈಗ ಆಹಾರದ ಸರದಿ : ಇಂದಿನಿಂದ ಕೈಸುಡಲಿದೆ ಹೊಟೇಲ್ ತಿಂಡಿ

ಕೊರೋನಾ ಸಂಕಷ್ಟ ಹಾಗೂ ಏರುಮುಖವಾಗಿರುವ ತರಕಾರಿ,ದಿನಸಿ,ಅಡುಗೆಅನಿಲ, ಪೆಟ್ರೋಲ್ ಬೆಲೆ ನಡುವೆ ಕಂಗಾಲಾಗಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ನಾಳೆಯಿಂದ ಹೊಟೇಲ್ ಪ್ರಿಯರಿಗೆ ಊಟ ತಿಂಡಿಯೂ ಕೈಸುಡಲಿದೆ. ಕಳೆದ ಎರಡು ವರ್ಷದಿಂದ ಕರೋನಾ ಕಾರಣಕ್ಕಾಗಿ ಗ್ರಾಹಕರ ಮುಖ ನೋಡಲಾಗದೇ
Read More...