Browsing Tag

forest department arrested

Leopard attack : ಕೆ.ಆರ್.ನಗರದಲ್ಲಿ ಚಿರತೆ ದಾಳಿ : ಸತತ 2 ಗಂಟೆ ಕಾರ್ಯಾಚರಣೆ ಬಳಿಕ ಚೀತಾ ಸೆರೆ

ಮೈಸೂರು : (Leopard attack)ಕೆ.ಆರ್.ನಗರದ ಜನರು ಅಕ್ಷರಶಃ ಇಂದು ಭಯಭೀತರಾಗಿದ್ದರು. ಚಿರತೆಯೊಂದು ನಗರಕ್ಕೆ ಎಂಟ್ರಿ ಕೊಟ್ಟಿದ್ದು, ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದೆ. ಚಿರತೆ ದಾಳಿಯಿಂದ ಭಯಭೀತರಾಗಿರುವ ಜನರು ಮನೆಯಿಂದ ಹೊರಗೆ ಬರಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ಅಂತಿಮವಾಗಿ
Read More...