Kuwait : ಕುವೈತ್ನಲ್ಲಿ ವಿದೇಶಿಗರಿಗೆ ಸಿಗುತ್ತೆ ಷರತ್ತು ಬದ್ಧ ಕುಟುಂಬ ವೀಸಾ
ಕುವೈತ್ : ವಿದೇಶಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕುವೈತ್ ಇದೀಗ ಷರತ್ತುಬದ್ಧ ಕುಟುಂಬ, ವಾಣಿಜ್ಯ ಮತ್ತು ಪ್ರವಾಸಿ ವೀಸಾಗಳನ್ನು ನೀಡುವ ಕುರಿತು ಮಹತ್ದದ ನಿರ್ಧಾರ ವನ್ನು ತೆಗೆದುಕೊಂಡಿದೆ. ಈ ಕುರಿತು ವಲಸೆ ಇಲಾಖೆಯಿಂದ ನೋಟಿಸ್ ನೀಡಲಾಗಿದ್ದು, ಕುವೈತ್ ರೆಸಿಡೆನ್ಸ್ ಅಫೇರ್ಸ್ ವಿಭಾಗವು!-->…
Read More...
Read More...