Browsing Tag

Galwan Valley

Chinese Flag : ಚೀನಾ ಧ್ವಜ ಪ್ರದರ್ಶನ ವಿಡಿಯೋ ನಿಷೇಧವಿಲ್ಲ

ನವದೆಹಲಿ: ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯ (Galwan Valley) ಅನಾಮಿಕ ಸ್ಥಳವೊಂದರಲ್ಲಿ ಚೀನಾ ಯೋಧರು (Chinese Soldiers) ತಮ್ಮ ದೇಶದ ಧ್ವಜ ಪ್ರದರ್ಶಿಸಿರುವ ವಿಡಿಯೋವನ್ನು ನಿಷೇಧಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಚೀನಾದ ಪ್ರದೇಶದಲ್ಲೇ ಧ್ವಜವನ್ನು (Chinese Flag)
Read More...