Browsing Tag

ganga river

ಗಂಗಾನದಿಯಲ್ಲಿ ಮರದ ಪೆಟ್ಟಿಯಲ್ಲಿ ಮಗುವನ್ನು ತೇಲಿಬಿಟ್ಟ ಪೋಷಕರು

ಗಾಜಿಪುರ : ಮಗು ಬೇಕು ಅಂತಾ ಜನರು ನಾನಾ ಹರಿಕೆಗಳನ್ನು ಹೊತ್ತುಕೊಳ್ತಾರೆ, ಕಂಡ ಕಂಡ ದೇವರಲ್ಲಿ ಪ್ರಾರ್ಥನೆ ಮಾಡ್ತಾರೆ. ಆದ್ರೆ ಇಲ್ಲೊಬ್ಬರು ದಂಪತಿ ತನ್ನ 22 ದಿನದ ಮಗುವನ್ನು ನದಿಯಲ್ಲಿ ತೇಲಿಬಿಟ್ಟ ಘಟನೆ ಗಂಗಾ ನದಿಯಲ್ಲಿ ನಡೆದಿದೆ. ಗಾಜಿಪುರದ ದಾದ್ರಿ ಘಾಟ್‌ನಲ್ಲಿ ನಾವಿಕನೋರ್ವ
Read More...

ಪವಿತ್ರವಾಯ್ತು ಗಂಗಾ, ಯಮುನಾ : ಲಾಕ್ ಡೌನ್ ನಿಂದ ನದಿಗಳು ಪುಲ್ ಕ್ಲೀನ್ !

ವಾರಾಣಸಿ : ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ.‌ ಕೊರೊನಾ ಭೀತಿಯಿಂದಾಗಿ ಜನ ಮನೆಯಿಂದ ಹೊರಗೆ ಬರುತ್ತಿಲ್ಲ. ಕಾರ್ಖಾನೆಗಳೆಲ್ಲವೂ ಸ್ತಬ್ದವಾಗಿದೆ. ಹೀಗಾಗಿ ದೇಶದ ಪವಿತ್ರ ನದಿಯಾಗಿರೋ ಗಂಗೆ ಮತ್ತು ಯಮುನಾ ನದಿಗಳು ಸ್ವಚ್ಚವಾಗಿ ಹರಿಯುತ್ತಿವೆ.
Read More...