Browsing Tag

governament jobs

10ನೇ ಉತ್ತೀರ್ಣರಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ, ರೂ 55000 ರೂ. ವೇತನ, 98,083 ಹುದ್ದೆ ಭರ್ತಿಗೆ ಅರ್ಜಿ

Post Office Recruitment 2024 : ಸರಕಾರಿ ಉದ್ಯೋಗ ಪಡೆಯಲು ಕನಸು ಮಾಡುತ್ತಿರುವವರಿಗೆ ಇಲ್ಲಿದೆ ಗುಡ್‌ನ್ಯೂಸ್.‌ ಕೇವಲ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರಿಗೆ ಸರಕಾರಿ ಉದ್ಯೋಗ ಪಡೆಯುವ ಅವಕಾಶವಿದೆ. ಭಾರತೀಯ ಅಂಚೆ ಇಲಾಖೆ (Government of India, Department of Post) ಖಾಲಿ ಹುದ್ದೆಗೆ…
Read More...

10ನೇ ತರಗತಿ ಪಾಸ್​ ಆಗಿದ್ದೀರೇ..? ಹಾಗಿದ್ದರೆ ನಿಮಗಾಗಿ ಕಾದಿದೆ ಕೇಂದ್ರ ಸರಕಾರಿ ಕೆಲಸ

Job News ( ನ್ಯೂಸ್‌ ನೆಕ್ಸ್ಟ್‌ ಉದ್ಯೋಗ ) : ಸರ್ಕಾರಿ ಹುದ್ದೆ ಸಿಗುತ್ತೆ ಅಂದ್ರೆ ಬೇಡ ಎನ್ನುವವರು ಯಾರೂ ಇಲ್ಲ. ಅದರಲ್ಲೂ 10ನೇ ತರಗತಿ ಉತ್ತೀರ್ಣ ರಾದವರಿಗೆ ಕೇಂದ್ರ ಸರ್ಕಾರದ ಹುದ್ದೆ ಸಿಗುತ್ತೆ ಅಂದ್ರೆ ಇದಕ್ಕಿಂತ ಜಾಕ್​ಪಾಟ್​​ ಇನ್ನೊಂದು ಏನಿದೆ ಅಲ್ವಾ..? ಕೇಂದ್ರ ಗೃಹ ಸಚಿವಾಲಯದ…
Read More...

Central Railway Recruitment 2022 : ಸೆಂಟ್ರಲ್‌ ರೇಲ್ವೇಯಲ್ಲಿ ಗೂಡ್ಸ್‌ ಗಾರ್ಡ್‌, ಕ್ಲರ್ಕ್‌, ಸ್ಟೆನೋ ಸೇರಿದಂತೆ…

ರೇಲ್ವೇ ರಿಕ್ರುಟ್‌ಮೆಂಟ್‌ ಸೆಲ್‌(RRC), ಸೆಂಟ್ರಲ್‌ ರೇಲ್ವೇ (Central Railway Recruitment 2022) ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಸ್ಟೆನೋಗ್ರಾಫರ್‌, ಸೀನಿಯರ್‌ ಕಮರ್ಷಿಯಲ್ ಕಮ್‌ ಟಿಕೆಟ್‌ ಕ್ಲರ್ಕ್‌, ಗೂಡ್ಸ್‌ ಗಾರ್ಡ್‌, ಸ್ಟೇಷನ್‌ ಮಾಸ್ಟರ್‌, ಜೂನಿಯರ್‌!-->…
Read More...

Department of Water Resources Recruitment : ಜಲಸಂಪನ್ಮೂಲ ಇಲಾಖೆ ನೇಮಕಾತಿ 2022-2023 :155 ಬ್ಯಾಕ್‌ಲಾಗ್…

(Department of Water Resources Recruitment)ಕರ್ನಾಟಕ ಜಲಸಂಪನ್ಮೂಲಯಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶ ವನ್ನು ಬಳಸಿಕೊಳ್ಳಬಹುದಾಗಿದೆ. ಆಸಕ್ತರು 25 ಅಕ್ಟೋಬರ್!-->…
Read More...

AAI Recruitment 2022 : AAI ನೇಮಕಾತಿ 2022 : ಜೂನಿಯರ್‌ ಮತ್ತು ಸೀನಿಯರ್‌ ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ…

ಏರ್‌ಪೋರ್ಟ್ಸ್‌ ಆಥೋರಿಟಿ ಆಫ್ ಇಂಡಿಯಾ (AAI Recruitment 2022), ಜೂನಿಯರ್‌ ಮತ್ತು ಸೀನಿಯರ್‌ ಅಸಿಸ್ಟೆಂಟ್‌ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್‌ 14, 2022 ರವರೆಗೆ ಖಾಲಿ ಹುದ್ದೆಗಳಿಗೆ!-->…
Read More...

SAIL Recruitment 2022 : ಸ್ಟೀಲ್‌ ಅಥೋರಿಟಿ ಆಪ್‌ ಇಂಡಿಯಾದಲ್ಲಿ ಉದ್ಯೋಗಾವಕಾಶ : ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ (SAIL), ಎಕ್ಸಿಕ್ಯುಟಿವ್‌ ಮತ್ತು ನಾನ್-ಎಕ್ಸಿಕ್ಯುಟಿವ್ ಹುದ್ದೆಗಳ ನೇಮಕಾತಿಗೆ (SAIL Recruitment 2022) ಅಧಿಸೂಚನೆ ಹೊರಡಿಸಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ!-->…
Read More...

KSP Constable Recruitment 2022 : ಕರ್ನಾಟಕ ರಾಜ್ಯ ಪೋಲೀಸ್‌ ಇಲಾಖೆ; 3000ಕ್ಕೂ ಹೆಚ್ಚು ಕಾನಸ್ಟೇಬಲ್‌…

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ (KSP Constable Recruitment 2022) ಯಲ್ಲಿರುವ ಖಾಲಿ ಇರುವ ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಪುರುಷರು ಮತ್ತು ಟ್ರಾನ್ಸ್ಜೆಂಡರ್‌ ಈ ಉದ್ಯೋಗ ಪಡೆಯಲು ಅರ್ಹರಾಗಿರುತ್ತಾರೆ. ಒಟ್ಟು 3484 ಹುದ್ದೆಗಳನ್ನು!-->…
Read More...

India Post Recruitment 2022 : ಪೋಸ್ಟ್‌ ಆಫೀಸ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ : ಒಟ್ಟೂ 98,000 ಕ್ಕೂ ಹೆಚ್ಚು…

ಭಾರತೀಯ ಪೋಸ್ಟ್‌ ಆಫೀಸ್‌ (India Post Recruitment 2022) ಪೋಸ್ಟ್‌ ಮ್ಯಾನ್‌, ಪೋಸ್ಟ್‌ ಗಾರ್ಡ್‌ ಸೇರಿದಿಂತೆ ಒಟ್ಟೂ 98,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್‌ ವೆಬ್‌ಸೈಟ್‌ ನಿಂದ ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್‌!-->…
Read More...

IMD Recruitment 2022 : ಭಾರತೀಯ ಹವಾಮಾನ ಇಲಾಖೆಯಲ್ಲಿದೆ ಸುವರ್ಣಾವಕಾಶ : 160 ಕ್ಕೂ ಹೆಚ್ಚು ಸೈಂಟಿಸ್ಟ್‌ ಹುದ್ದೆಗಳ…

ಭಾರತೀಯ ಹವಾಮಾನ ಇಲಾಖೆ (IMD Recruitment 2022) ಯು ಪ್ರಾಜೆಕ್ಟ್‌ ಸೈಂಟಿಸ್ಟ್‌ I, ಪ್ರಾಜೆಕ್ಟ್‌ ಸೈಂಟಿಸ್ಟ್‌ II, ಪ್ರಾಜೆಕ್ಟ್‌ ಸೈಂಟಿಸ್ಟ್‌ III, ರಿಸರ್ಚ್‌ ಅಸೋಸಿಯೇಟ್‌, ಜೂನಿಯರ್‌ ರಿಸರ್ಚ್‌ ಫೆಲೋ/ ಸೀನಿಯರ್‌ ರಿಸರ್ಚ್‌ ಫೆಲೋ, ಮತ್ತು ಇತರೆ ಸೇರಿದಂತೆ 160 ಕ್ಕೂ ಹೆಚ್ಚು!-->…
Read More...

BHEL Recruitment 2022 : ಬಿಎಚ್‌ಇಎಲ್‌ ಇಂಜಿಯರ್ ನೇಮಕಾತಿ : 1.80 ಲಕ್ಷ ರೂ. ವೇತನ

BHEL Recruitment 2022 : ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ವಿವಿಧ ವಿಭಾಗಗಳಲ್ಲಿ ಇಂಜಿನಿಯರ್ ಟ್ರೈನಿ ಮತ್ತು ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ (Engineer Recruitment) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಬಿಎಚ್‌ಇಎಲ್‌ ಇದರ!-->…
Read More...