Browsing Tag

Heavy rain

Bengaluru flood : ಅನ್ನ ಕೊಟ್ಟ ಮಣ್ಣಿಗೆ ಅವಮಾನ ಮಾಡಬೇಡಿ: ಜನರಿಗೆ ಕವಿರಾಜ್ ಮನವಿ

ಬೆಂಗಳೂರು : ಮಹಾನಗರ ಬೆಂಗಳೂರಿನಲ್ಲಿ ಸುರಿಯುತ್ತಿರೋ ಮಳೆ (Bengaluru flood) ನರಕ ಸೃದಶ ವಾತಾವರಣ ಸೃಷ್ಟಿಸಿದೆ. ರಸ್ತೆಗಳಲ್ಲಿ ತುಂಬಿರೋ ನೀರು, ಅಪಾರ್ಟ್ಮೆಂಟ್ ಗಳಿಗೆ ನುಗ್ಗಿದ ನೀರು, ಮುಳುಗಿದ ಪಾರ್ಕಿಂಗ್ , ತೇಲುತ್ತಿರುವ ವಾಹನಗಳು ಸಿಲಿಕಾನ್ ಸಿಟಿಯ ಜನರ ನಿದ್ದೆಗೆಡಿಸಿವೆ.
Read More...

Actress Ramya tweets : ಮಳೆಗೆ ತತ್ತರಿಸಿದ ಮಹಾನಗರ : ಶಾಸಕರು, ಸಂಸದರಿಗೆ ರಮ್ಯ ಟ್ವೀಟ್ ಟಾಂಗ್

ಬೆಂಗಳೂರು : ಮಹಾಮಳೆಗೆ ಮಹಾನಗರ ಬೆಂಗಳೂರು (Heavy Rain Bangaluru) ದಿಕ್ಕಿಲ್ಲದಂತೆ ಮುಳುಗಿದೆ. ಕೆರೆಗಳಿಗೆ ಮಣ್ಣು ತುಂಬಿಸಿ ಎದ್ದು ನಿಂತ ಅಪಾರ್ಟ್ಮೆಂಟ್ ಗಳು, ಒತ್ತುವರಿಯಾದ ರಾಜಕಾಲುವೆಗಳು ತಮ್ಮ ಮೂಲ‌ ಸ್ವರೂಪಕ್ಕೆ ಮರಳಿದ್ದು ಜನರು ತಿನ್ನೋ ಅನ್ನ, ಕುಡಿಯುವ ನೀರಿಗಾಗಿ
Read More...

IT companies warning to Karnataka : ಒಂದು ಮಳೆಗೆ 255 ಕೋಟಿ ನಷ್ಟ: ಸಿಲಿಕಾನ್ ಸಿಟಿಯಿಂದ ವಾಕ್ ಔಟ್ ಎಚ್ಚರಿಕೆ…

ಬೆಂಗಳೂರು (IT companies warning to Karnataka ) : ಸ್ಟಾರ್ಟಪ್ ಸಂಸ್ಥೆಗಳ ಸ್ವರ್ಗ ಅಂತನೇ ಕರೆಯಿಸಿಕೊಳ್ಳುವ ಸಿಲಿಕಾನ್ ಸಿಟಿ ಐಟಿ ಬಿಟಿ ನಗರೀ ಅಂತಾನೇ ಪ್ರಸಿದ್ಧಿ ಕೂಡ ಪಡೆದುಕೊಂಡಿದೆ. ಆದರೆ ಈಗ ಮೂಲಭೂತ ಸೌಲಭ್ಯಗಳಾದ ಸರಿಯಾದ ಸಂಪರ್ಕ ರಸ್ತೆ ಹಾಗೂ ಗುಂಡಿ ಮುಕ್ತ ರಸ್ತೆ ಒದಗಿಸಲು
Read More...

Agumbe Ghat : ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ : ಉಡುಪಿ ಡಿಸಿ ಕೂರ್ಮರಾವ್‌ ಆದೇಶ

ಉಡುಪಿ : ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯನ್ನು ಸಂಪರ್ಕ ಕಲ್ಪಿಸುವ ಆಗುಂಬೆ ಘಾಟ್‌ ರಸ್ತೆಯಲ್ಲಿ (Agumbe Ghat) ಒಂದು ತಿಂಗಳ ಕಾಲ ಭಾರೀ ವಾಹನಗಳಿಗೆ ನಿರ್ಬಂಧ ಹೇರಿ ಉಡುಪಿ ಜಿಲ್ಲಾಧಿಕಾರಿ
Read More...

Rain School holiday : ಮುಂದಿನ ನಾಲ್ಕು ದಿನ ಭಾರೀ ಮಳೆ : ಈ ಜಿಲ್ಲೆಯಲ್ಲಿ 2 ದಿನ ಶಾಲೆಗೆ ರಜೆ ಘೋಷಣೆ

ಚಾಮರಾಜನಗರ : (Heavy Rain School holiday declared) ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಅಲ್ಲದೇ ಮುಂದಿನ ನಾಲ್ಕು ದಿನಗಳ ಧಾರಾಕಾರವಾಗಿ ಮಳೆ ಸುರಿಯುವ ಸಾಧ್ಯತೆಯ ಕುರಿತು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ
Read More...

Heavy rain in Kukke Subramanya : ಕುಕ್ಕೆಯ ಆದಿ ಸುಬ್ರಹ್ಮಣ್ಯ ಜಲಾವೃತ : ನಾಗರ ಪಂಚಮಿಯಂದು ಭಕ್ತರಿಗಿಲ್ಲ ಕುಕ್ಕೆ…

ಮಂಗಳೂರು : (Heavy rain in Kukke Subramanya)ಪಶ್ವಿಮಘಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಕುಮಾರಾಧಾರ ನದಿ ಅಪಾಯಮಟ್ಟವನ್ನು ಮೀರಿ ಹರಿಯುತ್ತಿದೆ. ರಾಜ್ಯದ ಪ್ರಮುಖ ಪುಣ್ಯಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯದ (Kukke Subramanya ) ಆದಿ ಸುಬ್ರಹ್ಮಣ್ಯ ದೇವಸ್ಥಾನ
Read More...

Heavy rain hill collapse : ಭಾರೀ ಮಳೆ ಪರ್ವತಮುಖಿ ಬಳಿ ಗುಡ್ಡ ಕುಸಿತ : ಇಬ್ಬರು ಮಕ್ಕಳ ಸಾವು

ಸುಬ್ರಹ್ಮಣ್ಯ : (Heavy rain hill collapse) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಅನಾಹುತವನ್ನೇ ಸೃಷ್ಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪರ್ವತ ಮುಖಿ ಪ್ರದೇಶದಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಮನೆಯಲ್ಲಿದ್ದ ಇಬ್ಬರು ಮಕ್ಕಳು ಸಾವನ್ನಪ್ಪಿ, ಐವರು
Read More...

Heavy Rain School Holiday : ಭಾರೀ ಮಳೆ ಮಂಗಳೂರು, ಮೂಡಬಿದಿರೆ, ಬಂಟ್ವಾಳ ತಾಲೂಕು ವ್ಯಾಪ್ತಿಯ ಶಾಲೆಗಳಿಗೆ ರಜೆ…

ಮಂಗಳೂರು : ಕಳೆದ ರಾತ್ರಿಯಿಂದಲೂ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಮಂಗಳೂರು, ಬಂಟ್ವಾಳ, ಮೂಡಬಿದಿರೆ ತಾಲೂಕು ವ್ಯಾಪ್ತಿ ಯಲ್ಲಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ (Heavy Rain School Holiday announcement) ದಕ್ಷಿಣ ಕನ್ನಡ ಜಿಲ್ಲಾಧಿಕಾರಿ
Read More...

ಹಾಸನ ಜಿಲ್ಲೆಯಲ್ಲಿ ಮಳೆಯ ಆರ್ಭಟ : ಭರ್ತಿಯಾದ ಜಲಾಶಯದಿಂದ ಜನರಿಗೆ ಆತಂಕ

ಹಾಸನ : ಮಲೆನಾಡಿನ ಭಾಗಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ (Hassan District Heavy Rain) ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಜೀವ ನದಿಗಳಾಗಿರುವ ಹೇಮಾವತಿ, ಕಾವೇರಿ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿನ ಜನರಿಗೆ ಆತಂಕ ಹೆಚ್ಚಾಗಿದೆ.
Read More...

Holiday announcement : ಕರಾವಳಿಯಲ್ಲಿ ರೆಡ್​ ಅಲರ್ಟ್ : ದ. ಕನ್ನಡ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

ಮಂಗಳೂರು : Holiday announcement for Dakshina Kannada : ಕರಾವಳಿ ಜಿಲ್ಲೆಗಳಲ್ಲಿ ವರುಣನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆಯಾಗುತ್ತಲೇ ಇದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಿಗೆ
Read More...