Browsing Tag

IAF chopper crash

Rajnath Singh : ಜೀವನ್ಮರಣ ಹೋರಾಟದಲ್ಲಿ ಕ್ಯಾಪ್ಟನ್​ ವರುಣ್​ ಸಿಂಗ್​: ಸಂಸತ್ತಿಗೆ ರಾಜನಾಥ್​ ಸಿಂಗ್​ ಮಾಹಿತಿ

ತಮಿಳುನಾಡಿನ ಕುನೂರ್​ ಬಳಿಯ ನೀಲಗಿರಿ ಅರಣ್ಯದಲ್ಲಿ ನಿನ್ನೆ ಸಂಭವಿಸಿದ ಸೇನಾ ಹೆಲಿಕಾಪ್ಟರ್​ ದುರಂತದ ವಿಸ್ತೃತ ವರದಿಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್(Rajnath Singh)​​ ಸಂಸತ್ತಿಗೆ ನೀಡಿದ್ದಾರೆ. ಅತಿಯಾದ ದುಃಖ ಹಾಗೂ ಭಾರವಾದ ಹೃದಯದಿಂದ 2021ರ ಡಿಸೆಂಬರ್​ 8ರಂದು ಮಧ್ಯಾಹ್ನದ
Read More...