Browsing Tag

India vs Australia

ವಿಶ್ವಕಪ್‌ 2023, ಭಾರತ – ಆಸ್ಟ್ರೇಲಿಯಾ ಪಂದ್ಯ : ವೀಕ್ಷಕ ವಿವರಣೆ ಹೇಳ್ತಾರೆ ಡಿಬಾಸ್‌ ದರ್ಶನ್‌ ತೂಗುದೀಪ್‌

World Cup 2023 Final India Vs Australia : ವಿಶ್ವಕಪ್‌ 2023 ಫೈನಲ್‌ ಪಂದ್ಯಕ್ಕಾಗಿ ವಿಶ್ವವೇ ಕಾತರವಾಗಿದೆ. ಅಹಮದಾಬಾದ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ವಿರುದ್ದದ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ಫೈನಲ್‌ ಪಂದ್ಯದ ವೀಕ್ಷಕ ವಿವರಣೆಗಾರರಾಗಿ ಡಿಬಾಸ್‌…
Read More...

ವಿಶ್ವಕಪ್ 2023 ಫೈನಲ್: ಭಾರತ Vs ಆಸ್ಟ್ರೇಲಿಯಾ ಪಂದ್ಯ, ಬೆಳಗ್ಗೆ 7 ಗಂಟೆಯಿಂದ ನೇರಪ್ರಸಾರ

ಐಸಿಸಿ ಏಕದಿನದ ವಿಶ್ವಕಪ್ 2023 ಫೈನಲ್‌ (ICC World Cup Final 2023) ಪಂದ್ಯಕ್ಕಾಗಿ ವಿಶ್ವದ ಕ್ರಿಕೆಟ್‌ ಜಗತ್ತು ಕಾತರದಿಂದ ಕಾಯುತ್ತಿದೆ. ಭಾರತ ಹಾಗೂ ಆಸ್ಟ್ರೇಲಿಯಾ (IND Vs AUS) ತಂಡಗಳು ವಿಶ್ವಕಪ್‌ಗಾಗಿ ಸೆಣೆಸಾಡಲಿವೆ. ರೋಹಿತ್‌ ಶರ್ಮಾ ನೇತೃತ್ವದ ತಂಡ ಭಾರತ ತಂಡ 20 ವರ್ಷಗಳ ಹಿಂದಿನ…
Read More...

KL ರಾಹುಲ್‌, ವಿರಾಟ್‌ ಕೊಹ್ಲಿ ಆಕರ್ಷಕ ಅರ್ಧಶತಕ : ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತಕ್ಕೆ ಗೆಲುವು

ಚೆನ್ನೈ : ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ( ICC Cricket World Cup 2023) ಭಾರತ ಕ್ರಿಕೆಟ್‌ ತಂಡ (Indian Cricket Team win)  ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಕನ್ನಡಿಗ ಕೆಎಲ್‌ ರಾಹುಲ್‌ (KL Rahul) ಹಾಗೂ ವಿರಾಟ್‌ ಕೊಹ್ಲಿ (Virat Kohli) ಅವರ ಆಕರ್ಷಕ ಅರ್ಧಶತಕದ…
Read More...

ಭಾರತ- ಆಸ್ಟ್ರೇಲಿಯಾ 3 ನೇ ಏಕದಿನ ಪಂದ್ಯಕ್ಕೆ ಪ್ಲೇಯಿಂಗ್ XI : ವಿರಾಟ್‌ ಕೊಹ್ಲಿ- ರೋಹಿತ್‌ ಶರ್ಮಾ ಇನ್‌, ಶುಭಮನ್‌…

ರಾಜ್‌ಕೋಟ್‌ : ಆಸ್ಟ್ರೇಲಿಯ  (india vs australia) ವಿರುದ್ದದ ಮೂರನೇ ಏಕದಿನ ಪಂದ್ಯಕ್ಕೆ ಭಾರತ ಕ್ರಿಕೆಟ್ ತಂಡ (Indian Cricket Team) ಸಜ್ಜಾಗಿದೆ. ಈಗಾಗಲೇ ಭಾರತ - ಆಸ್ಟ್ರೇಲಿಯಾ 3 ಪಂದ್ಯಗಳ (Ind vs aus 3rd Odi) ಏಕದಿನ ಸರಣಿಯನ್ನು ಭಾರತ ಕೈವಶ ಮಾಡಿಕೊಂಡಿದ್ದು, ಅಂತಿಮ…
Read More...

ಶುಭಮನ್‌ ಗಿಲ್‌ ಆಕರ್ಷಕ ಅರ್ಧ ಶತಕ : ಕೊನೆಗೂ ಈಡೇರಿತು ಗಿಲ್‌ ಕನಸು

ಮೊಹಾಲಿ : ಆಸ್ಟ್ರೇಲಿಯಾ (India Vs Australia) ವಿರುದ್ದ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿಯೇ ಭಾರತದ ಆರಂಭಿಕ ಆಟಗಾರ ಶುಭಮನ್‌ ಗಿಲ್‌ (Shubman Gill) ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಆಕರ್ಷಕ ಅರ್ಧ ಶತಕ ಸಿಡಿಸುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.…
Read More...

IND Vs AUS ODI : ಭಾರತ- ಆಸ್ಟ್ರೇಲಿಯಾ ಸರಣಿಗೆ ತಂಡ ಪ್ರಕಟ :ವೇಳಾಪಟ್ಟಿ, ಸಮಯ, ಸ್ಥಳ ಇಲ್ಲಿದೆ ಸಂಪೂರ್ವ ವಿವರ

ಏಷ್ಯಾಕಪ್‌ (Asia Cup 2023) ಗೆಲುವಿನ ಬೆನ್ನಲ್ಲೇ ಟೀಂ ಇಂಡಿಯಾ ವಿಶ್ವಕಪ್‌ ಸರಣಿಗೂ  ( World Cup 2023) ಮುನ್ನವೇ ಆಸ್ಟ್ರೇಲಿಯಾ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ( IND VS AUS ODI Series ) ಆಡಲಿದೆ. ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ (Cricket australia ) ಈಗ…
Read More...

WTC Final 2023 : ಪಾಕಿಸ್ತಾನದ ಅಂಗವಿಕಲ ಕ್ರಿಕೆಟ್ ಫ್ಯಾನ್’ಗೆ ಆಟೋಗ್ರಾಫ್ ನೀಡಿದ ಹರ್ಭಜನ್ ಸಿಂಗ್

ಲಂಡನ್: ಆಸ್ಟ್ರೇಲಿಯಾ ವಿರುದ್ಧ ಲಂಡನ್”ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test championship final 2023 - WTC final 2023) ಪಂದ್ಯದಲ್ಲಿ ಭಾರತ ತಂಡ ಫಾಲೋ ಆನ್ ಸುಳಿಯಲ್ಲಿದೆ.ಆಸ್ಟ್ರೇಲಿಯಾದ 469!-->!-->!-->…
Read More...

IND v AUS 3rd ODI: ಹಾರ್ದಿಕ್‌ ಪಾಂಡ್ಯ ವಿರೋಚಿತ ಆಟ ವ್ಯರ್ಥ, ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ

ಚೆನ್ನೈ : ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಹಾಗೂ ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡ್ ಆಟದ ನಡುವೆಯೂ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯ (IND v AUS 3rd ODI) ಅಂತಿಮ ಪಂದ್ಯದಲ್ಲಿ ಸೋಲು ಕಂಡಿದೆ. ಈ ಮೂಲಕ ಸ್ಟೀವ್‌ ಸ್ಮಿತ್‌ ನೇತೃತ್ವದ ಆಸ್ಟ್ರೇಲಿಯಾ ತಂಡ ಮೂರು ಪಂದ್ಯಗಳ!-->…
Read More...

ಹಾರ್ದಿಕ್‌ ಪಾಂಡ್ಯ, ಕುಲದೀಪ್‌ ಭರ್ಜರಿ ಬೌಲಿಂಗ್‌ : ಭಾರತಕ್ಕೆ 270 ರನ್‌ ಸವಾಲು

ಚೆನ್ನೈ : (India vs Australia 3rd ODI) ಆಸ್ಟ್ರೇಲಿಯಾ ವಿರುದ್ದದ ಮೂರನೇ ಏಕದಿನ ಪಂದ್ಯದಲ್ಲಿ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಹಾಗೂ ಕುಲದೀಪ್‌ ಯಾದವ್‌ ಭರ್ಜರಿ ಬೌಲಿಂಗ್‌ ನಡೆಸಿದ್ದಾರೆ. ಬ್ಯಾಟಿಂಗ್‌ ಗೆ ಯೋಗ್ಯವಾಗಿರುವ ಮೈದಾನದಲ್ಲಿಯೂ ಆಸ್ಟ್ರೇಲಿಯಾ ತಂಡ 269 ರನ್‌ ಗಳಿಗೆ!-->…
Read More...

MS Dhoni: ಚೆನ್ನೈನಲ್ಲಿ ನಾಳೆ ಭಾರತ Vs ಆಸ್ಟ್ರೇಲಿಯಾ ಪಂದ್ಯ ವೀಕ್ಷಿಸಲಿದ್ದಾರೆ ಎಂ.ಎಸ್‌ ಧೋನಿ

ಚೆನ್ನೈ: ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ (India Vs Australia ODI series) ಸರಣಿಯ ಅಂತಿಮ ಪಂದ್ಯ ನಾಳೆ (ಬುಧವಾರ) ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ (ಚೆಪಾಕ್ ಮೈದಾನ) ನಡೆಯಲಿದೆ. 3 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿದ್ದು,!-->…
Read More...