Browsing Tag

jote jotheyali

ಜೊತೆ ಜೊತೆಯಲಿ ಬಿಟ್ಟು ಅನಿರುದ್ಧ ಹೊರಟಿದ್ದೆಲ್ಲಿಗೆ…? ವಿಡಿಯೋ ದಲ್ಲಿದೆ ಉತ್ತರ…!!

ಕನ್ನಡ ಕಿರುತೆರೆ ಲೋಕದಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಹೊಸ ಬಗೆಯ ವೀಕ್ಷಕ ವರ್ಗವನ್ನೇ ಹುಟ್ಟುಹಾಕಿದೆ. ಪುರುಷರು ಇಷ್ಟ ಪಟ್ಟು ನೋಡ್ತಿರೋ ಈ ಸೀರಿಯಲ್ ನ ಪ್ರಮುಖ ಆಕರ್ಷಣೆ ಅನಿರುದ್ಧ.ಆದರೆ ಇನ್ನೇನು ಕೆಲವೇ ದಿನಗಳಲ್ಲಿ ಈ ಜೊತೆ ಜೊತೆಯಲಿ ಸೀರಿಯಲ್ ನಿಂದ ಪ್ರಮುಖ ಪಾತ್ರಧಾರಿ!-->!-->!-->!-->!-->…
Read More...

ಕಿರುತೆರೆಯಲ್ಲಿ ಹೊಸ ದಾಖಲೆ ಬರೆದ ಜೊತೆ ಜೊತೆಯಲಿ….

ಕನ್ನಡ ಕಿರುತೆರೆಯಲ್ಲಿ ಹೊಸ ದಾಖಲೆ ಬರೆದ ಧಾರಾವಾಹಿ ಜೊತೆ ಜೊತೆಯಲಿದೆ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಪ್ರೇಕ್ಷಕರ ಹಾಟ್ ಫೇವರೇಟ್. ಹಲವು ದಾಖಲೆಗಳನ್ನು ಬರೆದಿರುವ ಜೊತೆ ಜೊತೆಯಲಿ ಇದೀಗ ಮತ್ತೊಂದು ಹೊಸ ದಾಖಲೆ ಬರೆದಿದೆ.ಖ್ಯಾತ ನಟ ಸಾಹಸ ಸಿಂಹ!-->!-->!-->!-->!-->…
Read More...

ಬದಲಾಗಲಿದೆ ಜೊತೆ ಜೊತೆಯಲಿ ಧಾರಾವಾಹಿ : ಯಾವ ಸಮಯದಲ್ಲಿ ಪ್ರಸಾರವಾಗುತ್ತೆ ಗೊತ್ತಾ ?

ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸ ಬರೆದ ಧಾರಾವಾಹಿ ಜೊತೆ ಜೊತೆಯಲಿ… ಕನ್ನಡದ ನಂ.1 ಮನೋರಂಜನಾ ವಾಹಿನಿ ಝೀ ಕನ್ನಡದಲ್ಲಿ ಹೊಸ ಮೈಲಿಗಲ್ಲು ಬರೆದ ಧಾರಾವಾಹಿ. ಅನಿರುದ್ದ ಆರ್ಯವರ್ಧನ್ ಆಗಿ ತೆರೆಮೇಲೆ ದಾದಾ ನೆನಪನ್ನು ಮರುಕಳಿಸಿದ್ರು. ಕರಾವಳಿಯ ಬೆಡಗಿ ಮೇಘಾ ಶೆಟ್ಟಿ ಅನುಸಿರಿಮನೆಯಾಗಿ!-->…
Read More...