Browsing Tag

Kabza movie

Kabza movie trailer : ಕಬ್ಜ ಟ್ರೈಲರ್ ಬಿಡುಗಡೆಗೆ ಡೇಟ್‌ ಫಿಕ್ಸ್‌

"ಕೆಜಿಎಫ್ 2", 'ಕಾಂತಾರ' ಅಬ್ಬರದ ಬಳಿಕ ಬಹು ನಿರೀಕ್ಷೆ ಹುಟ್ಟಿಸಿರುವ ಕನ್ನಡ ಸಿನಿಮಾ ಎಂದರೆ ಅದು ಉಪೇಂದ್ರ ನಟನೆಯ (Kabza movie trailer) 'ಕಬ್ಜ'. ಆರ್ ಚಂದ್ರು ನಿರ್ದೇಶನದ ಈ ಸಿನಿಮಾದ ಬಗ್ಗೆ ಸಿನಿಪ್ರೇಮಿಗಳಲ್ಲಿ ದೊಡ್ಡ ಮಟ್ಟದ ಕುತೂಹಲ ಇದೆ. 'ಕಬ್ಜ' ಸಿನಿಮಾವನ್ನು ಆರ್ ಚಂದ್ರು
Read More...

ನಟ ಪುನೀತ್‌ ಹುಟ್ಟುಹಬ್ಬಕ್ಕೆ ‘ಕಬ್ಜ’ ಸಿನಿಮಾ ರಿಲೀಸ್

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್‌ ಚಂದ್ರು ಕಾಂಬಿನೇಶನ್‌ನ ಬಹು ನಿರೀಕ್ಷಿತ ಕಬ್ಜ ಸಿನಿಮಾದ (Kabza movie release) ಬಿಡುಗಡೆ ಡೇಟ್‌ ಫಿಕ್ಸ್‌ ಆಗಿದೆ. "ಕಬ್ಜ" ಸಿನಿಮಾ ಯಾವಾಗ ರಿಲೀಸ್‌ ಎನ್ನುವ ಪ್ರಶ್ನೆ ಉಪೇಂದ್ರ ಅಭಿಮಾನಿಗಳಲ್ಲಿ ಹಾಗೂ ಕನ್ನಡ ಸಿನಿ ರಸಿಕರಲ್ಲಿ ಮೂಡಿತ್ತು. ಈ
Read More...