Browsing Tag

kangana ranaut

ವಿವಾದಾತ್ಮಕ ಪೋಸ್ಟ್ : ಕಂಗನಾಗೆ ಕೋಕ್ ಕೊಟ್ಟ ಟ್ವೀಟರ್

ಮುಂಬೈ : ವಿವಾದಾತ್ಮಕ ಪೋಸ್ಟ್ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರ ಖಾತೆಯನ್ನು ಟ್ವೀಟರ್ ಶಾಶ್ವತವಾಗಿ ಅಮಾನತ್ತು ಗೊಳಿಸಿದೆ. ಮೇ 2 ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಕುರಿತಂತೆ ನಟಿ ಕಂಗನಾ ರಾಣಾವತ್
Read More...

ಮೂರು ಮಕ್ಕಳಿದ್ದರೇ ಜೈಲಿಗೆ ಹಾಕಿ ಎಂದ ಕಂಗನಾ…! ನಿಮ್ಮಪ್ಪ-ಅಮ್ಮನಿಗೆ ಎಷ್ಟು ಮಕ್ಕಳು?! ಎಂದ್ರು ನೆಟ್ಟಿಗರು..!!

ಸದಾಕಾಲ ತಮ್ಮ ಟ್ವೀಟ್ ನಿಂದಲೇ ಒಂದಿಲ್ಲೊಂದು ವಿವಾದ ಸೃಷ್ಟಿಸುವ ಬಾಲಿವುಡ್ ನ ಫೈರ್ ಬ್ರ್ಯಾಂಡ್ ಕಂಗನಾ ರನಾವುತ್ ಈ ಭಾರಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ಸ್ವತಃ ಮೂರು ಮಕ್ಕಳನ್ನು ಹೊಂದಿರುವ ನಿನ್ನ ಪೋಷಕರ ಕತೆ
Read More...

ತಲೈವಿಗೂ ತಟ್ಟಿದ ಕೊರೋನಾ ಬಿಸಿ…! ಕಂಗನಾ ನಟನೆಯ ಸಿನಿಮಾ ರಿಲೀಸ್ ಮುಂದೂಡಿಕೆ…!!

ತಮಿಳುನಾಡಿನ ಪಾಲಿಗೆ ಅಮ್ಮನೇ ಆಗಿದ್ದ ತಲೈವಿ ಜಯಲಲಿತಾ ಜೀವನಕತೆ ಆಧಾರಿತ ಸಿನಿಮಾ ತಲೈವಿ ರಿಲೀಸ್ ಗೆ ಕೊರೋನಾ ಎರಡನೆ ಅಲೆ ಅಡ್ಡಿಯಾಗಿದೆ. ಏಪ್ರಿಲ್ 23 ರಂದು ಚಿತ್ರ ರಿಲೀಸ್ ಗೆ ಸಿದ್ಧವಾಗಿ ಟ್ರೇಲರ್ ಲಾಂಚ್ ಮಾಡಿದ್ದ ಚಿತ್ರತಂಡ ಸಿನಿಮಾ ರಿಲೀಸ್ ಮುಂದೂಡಿದೆ. ತಮಿಳುನಾಡಿನ ಮಾಜಿ
Read More...

ತಲೈವಿಗಾಗಿ ದಪ್ಪಗಾಗಿದ್ದರಂತೆ ಕಂಗನಾ…! ಹೊಸ ಲುಕ್ ಜೊತೆ ಫೈರ್ ಬ್ರ್ಯಾಂಡ್ ಟ್ವೀಟ್…!!

ಸದಾ ಒಬ್ಬರಲ್ಲ‌ ಒಬ್ಬರ ಕಾಲೆಳೆಯುವ ಟ್ವೀಟ್ ಮೂಲಕ ಸುದ್ದಿಯಾಗುತ್ತಿದ್ದ ಕಂಗನಾ ಈ ಭಾರಿ ತಮ್ಮ ಸಿನಿಮಾ ಸುದ್ದಿಯ ಜೊತೆ ಹಾಜರಾಗಿದ್ದು ಹೊಸ ಲುಕ್ ಪೋಟೋ ಜೊತೆ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ. ತಮಿಳುನಾಡಿನ ಮಾಜಿ‌ಮುಖ್ಯಮಂತ್ರಿ ಜಯಲಲಿತಾ ಜೀವನಾಧಾರಿತ ತಲೈವಾ ಚಿತ್ರದಲ್ಲಿ
Read More...

ತಂದೆ ಮೇಲೆ ಕೈಎತ್ತೋಕೆ ಹೋಗಿದ್ದರಂತೇ ಬಾಲಿವುಡ್ ನಟಿ…! ಬಯಲಾಯ್ತು ಕಂಗನಾ ಶಾಕಿಂಗ್‌ ಕಹಾನಿ…!!

ಸದಾ ಬೇರೆಯವರ ಬಗ್ಗೆ ಶಾಕಿಂಗ್‌‌ ಕಮೆಂಟ್ ಮಾಡಿ,ಟ್ವೀಟ್ ಮಾಡಿ ಸುದ್ದಿಯಾಗೋ ಕಂಗನಾ ಈ ಭಾರಿ ತಮ್ಮ ಬಾಲ್ಯದ ಬಗ್ಗೆ ಶಾಕಿಂಗ್ ಸಂಗತಿ ರಿವೀಲ್ ಮಾಡಿ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ. ಹೆತ್ತ ತಂದೆಗೆ ಹೊಡೆಯೋಕೆ ಹೋಗಿದ್ದೆ ಅನ್ನೋ ಕಂಗನಾ ಮಾತು ಕೇಳಿ ಬಾಲಿವುಡ್ ಬೆಚ್ಚಿ ಬಿದ್ದಿದೆ.
Read More...

ಇಂದಿರಾ ಗಾಂಧಿಯಾಗಿ ಕಂಗನಾ…! ತೆರೆಗೆ ಬರಲಿದೆ ಉಕ್ಕಿನ ಮಹಿಳೆಯ ರಾಜಕೀಯ ಚರಿತ್ರೆ…!!

ಬಾಲಿವುಡ್ ನ ಫೈರ್ ಬ್ರ್ಯಾಂಡ್ ಖ್ಯಾತಿಯ ‌ಕಂಗನಾ ರನಾವುತ್ ವಿವಾದ ಮಾತ್ರವಲ್ಲ ಸಾಲು ಸಾಲು ಚಿತ್ರಗಳಲ್ಲೂ ಬ್ಯುಸಿಯಾಗಿದ್ದಾರೆ. ತಲೈವಿ ಜೀವನಾಧಾರಿತ ಚಿತ್ರದ ಬಳಿಕ ಈಗ ಕಂಗನಾಗೆ ಮತ್ತೊಂದು ಬಯೋಗ್ರಫಿ ಮೂವಿ ಅವಕಾಶ ದಕ್ಕಿದೆ. ಬಾಲಿವುಡ್ ಸುಶಾಂತ್ ಸಿಂಗ್ ಸಾವಿನ ಬಳಿಕ ಸಾಲು ಸಾಲು
Read More...

ಎದುರಾಳಿಯ ರಕ್ತ ಚಿಮ್ಮಿಸಿದ ಲೇಡ್ ಫೈರ್ ಬ್ರ್ಯಾಂಡ್ …! ವೈರಲ್ ಆದ ಕಂಗನಾ ಪೋಟೋದ ಸತ್ಯವೇನು ಗೊತ್ತಾ?!

ಇತ್ತೀಚಿನ ದಿನಗಳಲ್ಲಿ ವಿವಾದಾತ್ಮಕ ಟ್ವೀಟ್ ಹಾಗೂ ನೇರನುಡಿಯಿಂದ ವಿವಾದ ಸೃಷ್ಟಿಸಿದ ಬೆಡಗಿ ಕಂಗನಾ ರನಾವುತ್.ಮಹಾರಾಷ್ಟ್ರ ಸರ್ಕಾರದ ವಿರುದ್ಧ ಫೈರ್ ಬ್ರ್ಯಾಂಡ್ ನಂತೆ ಸಿಡಿದ ಕಂಗನಾ ರಕ್ತಸಿಕ್ತ ಪೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಷ್ಟಕ್ಕೂ ಕಂಗನಾ ಕೊಲೆ ಮಾಡಿದ್ದು
Read More...

ಮತ್ತೆ ಸಂಕಷ್ಟಕ್ಕೆ ಸಿಲುಕಿದ ಕಂಗನಾ ರನಾವುತ್…! ದೇಶದ್ರೋಹ ಕೇಸ್ ನಲ್ಲಿ ಎರಡನೇ ಸಮನ್ಸ್ ಜಾರಿ…!!

ಮುಂಬೈ: ಸೋಷಿಯಲ್ ಮೀಡಿಯಾದಲ್ಲಿ ಸಾಮಾಜಿಕ ಸ್ವಾಸ್ಥ್ಯ ಕದಡಿದ ಹಾಗೂ ಕೋಮು ಭಾವನೆ ಕೆರಳಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ಬ್ರೇವ್ ಗರ್ಲ್ ಕಂಗನಾ ಹಾಗೂ ಅವರ ಸಹೋದರಿಗೆ ಸಂಕಷ್ಟ ಎದುರಾಗಿದೆ. ಮೊದಲನೇ ನೊಟೀಸ್ ಗೆ ಉತ್ತರಿಸದ ಕಾರಣ ಎರಡನೇ ಬಾರಿಗೆ ಸಮನ್ಸ್ ಜಾರಿಯಾಗಿದೆ. ಮುಂಬೈ
Read More...

ಬಾಲಿವುಡ್ ಬ್ರೇವ್ ಗರ್ಲ್ ಗೆ ಶಾಕ್….! ಸೋಷಿಯಲ್ ಮೀಡಿಯಾದಲ್ಲಿ ಅತ್ಯಾಚಾರದ ಬೆದರಿಕೆ…!!

ಮುಂಬೈ: ಸಹೋದರನ ಮದುವೆ ಹಾಗೂ ನವರಾತ್ರಿ ಸಂಭ್ರಮದಲ್ಲಿದ್ದ ಬಾಲಿವುಡ್ ನ ಬ್ರೇವ್ ಗರ್ಲ್ ಕಂಗನಾ ರನಾವುತ್ ಗೆ ಅತ್ಯಾಚಾರದ ಬೆದರಿಕೆ ಎದುರಾಗಿದೆ. ಒಡಿಸ್ಸಾ ಮೂಲದ ವಕೀಲರೊಬ್ಬರ ಪೇಸ್ ಬುಕ್ ಅಕೌಂಟ್ ನಿಂದ  ಬೆದರಿಕೆ ಬಂದಿದ್ದು, ಕಂಗನಾ ಅಭಿಮಾನಿಗಳು ಆತನ ವಿರುದ್ಧ ಮುಗಿಬಿದ್ದಿದ್ದಾರೆ.
Read More...

ಬಾಲಿವುಡ್ ಬ್ರೇವ್ ಗರ್ಲ್ ಕಂಗನಾಗೆ ಸಂಕಷ್ಟ….! ಕ್ಯಾತ್ಸಂದ್ರದಲ್ಲಿ ದಾಖಲಾಯ್ತು ಎಫ್ಆಯ್ಆರ್…!!

ತುಮಕೂರು: ಬಾಲಿವುಡ್  ಮಾಫಿಯಾಗಳ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿದ ನಟಿ ಕಂಗನಾ ರನಾವುತ್ ಇದೀಗ ರೈತರನ್ನು ನಿಂದಿಸಿದ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋರ್ಟ್ ನಿರ್ದೇಶನದಂತೆ ಕಂಗನಾ ರನಾವುತ್ ವಿರುದ್ಧ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ
Read More...