Browsing Tag

kantara kannada movie

Kantara OTT Release Date: ಕಾಂತಾರ OTT ರಿಲೀಸ್‌ ಡೇಟ್‌ ಮುಂದೂಡಿಕೆ; ಕಾರಣ ಇಲ್ಲಿದೆ

Kantara OTT Release Date: ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ ಕಾಂತಾರ ಸಿನಿಮಾದ ಹವಾ ಇನ್ನೂ ಕಮ್ಮಿಯಾಗಿಲ್ಲ. ಹಲವಾರು ವಾದ ವಿವಾದಗಳ ನಡುವೆಯೂ ಕಾಂತಾರ ಐವತ್ತು ದಿನಗಳನ್ನು ಪೂರೈಸಿದ್ದು, ಇನ್ನೂ ಕೆಲವು ಕಡೆಗಳಲ್ಲಿ ಹೈಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 350 ಕೋಟಿ ರೂ
Read More...