Karnataka Rains : ಕರಾವಳಿಯಲ್ಲಿ ಬಿಸಿಲ ಆರ್ಭಟ, ನಾಳೆಯಿಂದ ಮತ್ತೆ ವರುಣಾರ್ಭಟ : ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಬಿರು ಬಿಸಿಲಿನಿಂದ ಮಳೆರಾಯ (Karnataka Rains) ಕಣ್ಮರೆಯಾಗಿದ್ದು, ಮತ್ತೆ ವರುಣನ ಆಗಮನಕ್ಕಾಗಿ ಜನ ಎದುರು ನೋಡುತ್ತಿದ್ದಾರೆ. ಇನ್ನು ಇಂದಿನಿಂದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ!-->…
Read More...
Read More...