Browsing Tag

Kerala News

ಕರ್ನಾಟಕದಲ್ಲಿ ಮತ್ತೆ ಕೋವಿಡ್‌ ಆತಂಕ : 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ

ಭಾರತದಲ್ಲಿ ಕೋವಿಡ್-19 ‌ಹೊಸತಳಿ ಜೆಎನ್‌ 1 (Covid-19  sub-variant JN.1 ) ಆತಂಕ ಶುರುವಾಗಿದೆ. ಅದ್ರಲ್ಲೂ ನೆರೆಯ ಕೇರಳದಲ್ಲಿ ಕೋವಿಡ್‌ ವೈರಸ್‌ ಹೊಸ ತಳಿಯ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಭಾರತ ಸರಕಾರ…
Read More...

ನಿಫಾ ವೈರಸ್‌ ಸಂಪರ್ಕಿತರ ಪತ್ತೆಗೆ ಪೊಲೀಸರ ಸಹಾಯ ಕೋರಿದ ಕೇರಳ ಸರಕಾರ

ತಿರುವನಂತಪುರಂ: ಕೇರಳ (Keral) ರಾಜ್ಯದಲ್ಲೀಗ ನಿಫಾ ವೈರಸ್‌ ಭೀತಿ ಆವರಿಸಿದೆ. ರಾಜ್ಯದಲ್ಲಿ 4 ಮಂದಿಗೆ ನಿಫಾ ವೈರಸ್‌ (Nipah Virus) ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ 2 ಮಂದಿ ನಿಫಾ ವೈರಸ್‌ಗೆ ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ನಿಫಾ ವೈರಸ್‌ ಸೋಂಕಿತರ ಸಂಪರ್ಕ ಮಾಡಿದವರ ಪಟ್ಟಿ…
Read More...

Fever Cases in Kerala : ಕೇರಳದಲ್ಲಿ ಜ್ವರಕ್ಕೆ ಒಂದೇ ದಿನ 7 ಮಂದಿ ಸಾವು, 10,594 ಮಂದಿ ಆಸ್ಪತ್ರೆಗೆ ದಾಖಲು

ತಿರುವನಂತಪುರ : ಮಳೆಗಾಲ ಆರಂಭವಾಗುತ್ತಿದ್ದಂತೆಯೇ ದೇವರನಾಡು ಕೇರಳದಲ್ಲಿ ಜ್ವರ ಪ್ರಕರಣಗಳ (Fever Cases in Kerala) ಸಂಖ್ಯೆಯನ್ನು ಭಾರೀ ಏರಿಕೆಯನ್ನು ಕಂಡಿದೆ. ನಿನ್ನೆ ಒಂದೇ ದಿನ ಬರೋಬ್ಬರಿ 10,594ಕ್ಕೂ ಅಧಿಕ ಮಂದಿ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದುವರೆಗೆ
Read More...

The Kerala Story : ದಿ ಕೇರಳ ಸ್ಟೋರಿ ನಿಷೇಧಿಸಿದ ಕೇರಳ ಸರಕಾರ

ತಿರುವನಂತಪುರಂ : ದೇಶದಾದ್ಯಂತ ವಿವಾದವನ್ನು ಹುಟ್ಟುಹಾಕಿರುವ ದಿ ಕೇರಳ ಸ್ಟೋರಿ (The Kerala Story ) ಸಿನಿಮಾ ಪ್ರದರ್ಶನಕ್ಕೆ ಕೇರಳ ಸರಕಾರ ನಿಷೇಧ ಹೇರಿದೆ. ಕೇರಳ ಸ್ಟೋರಿಯು ಇಸ್ಲಾಮಿಕ್ ಸ್ಟೇಟ್ (ಐಎಸ್) ಗೆ ಸೇರಲು ಮತ್ತು ಸಿರಿಯಾ ಮತ್ತು ಅಫ್ಘಾನಿಸ್ತಾನದಂತಹ ದೇಶಗಳಿಗೆ ತೆರಳಲು ಸಾವಿರಾರು
Read More...

Monkey Pox Patient Dead:ಯುಎಇಯಿಂದ ವಾಪಸಾದ ಶಂಕಿತ ಮಂಕಿ ಪಾಕ್ಸ್ ರೋಗಿ ಕೇರಳದ ತ್ರಿಶೂರ್‌ನಲ್ಲಿ ಸಾವು

ಮಂಕಿ ಪಾಕ್ಸ್ ಸೋಂಕಿನ ಶಂಕಿತ ಪ್ರಕರಣದಲ್ಲಿ, ಕೇರಳದ ತ್ರಿಶೂರ್‌ನ 22 ವರ್ಷದ ವ್ಯಕ್ತಿಯೊಬ್ಬರು ಹೆಚ್ಚಿನ ಅಪಾಯದಿಂದ ಯುಎಇಯಿಂದ ಹಿಂದಿರುಗಿದ ನಂತರ ಶನಿವಾರ ಸಾವನ್ನಪ್ಪಿದ್ದಾರೆ.ದೃಢೀಕರಣಕ್ಕಾಗಿ ಆರೋಗ್ಯ ಅಧಿಕಾರಿಗಳು ಮೃತರ ಮಾದರಿಗಳನ್ನು ಅಲಪ್ಪುಳದ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ
Read More...

Monkeypox In Kerala: ಕೇರಳದಲ್ಲಿ ಮತ್ತೆ ಮಂಕಿ ಪಾಕ್ಸ್ ಭೀತಿ; ಕಣ್ಣೂರಿನಲ್ಲಿ ಎರಡನೇ ಪ್ರಕರಣ ದಾಖಲು

ಕೇರಳ ಸರ್ಕಾರವು ಸೋಮವಾರದಂದು ಮಂಕಿಪಾಕ್ಸ್‌ನ ಎರಡನೇ ಪಾಸಿಟಿವ್ ಪ್ರಕರಣವನ್ನು ದೃಢಪಡಿಸಿದೆ. ದಕ್ಷಿಣ ರಾಜ್ಯದಲ್ಲಿ ಹೆಚ್ಚು ಸಾಂಕ್ರಾಮಿಕ ರೋಗದ ಮೊದಲ ಪ್ರಕರಣ ಪತ್ತೆಯಾದ ದಿನಗಳ ನಂತರ, ದೇಶಾದ್ಯಂತ ಭೀತಿಯನ್ನು ಉಂಟುಮಾಡಿದೆ. "ಕೇರಳದಲ್ಲಿ ಮಂಕಿಪಾಕ್ಸ್‌ನ ಎರಡನೇ ಸಕಾರಾತ್ಮಕ ಪ್ರಕರಣ ಕಣ್ಣೂರು
Read More...

ಮುಂದಿನ ಮೂರು ದಿನ ಬಾರೀ ಮಳೆ : ರೆಡ್ ಅಲರ್ಟ್ ಘೋಷಣೆ

ನವದೆಹಲಿ : ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ (IMD) ಅತಿ ಹೆಚ್ಚು ಮಳೆಯಾಗುವ (heavy rainfall warning) ಎಚ್ಚರಿಕೆಯನ್ನು ನೀಡಿದೆ. ಅಲ್ಲದೇ ಕೇರಳ ರಾಜ್ಯದಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ರೆಡ್‌ ಅಲರ್ಟ್‌ (Red Alert) ಘೋಷಣೆ ಮಾಡಿದೆ.
Read More...

Shawarma death : ಕಾಸರಗೋಡಲ್ಲಿ ಶವರ್ಮ ತಿಂದು ವಿದ್ಯಾರ್ಥಿನಿ ಸಾವು, 18 ಮಂದಿ ಅಸ್ವಸ್ಥ

ಕಾಸರಗೋಡು : ಉಪಹಾರ ಗೃಹದಲ್ಲಿ ಶವರ್ಮ ತಿಂದು 16 ವರ್ಷದ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿ (Shawarma death), 18 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. ಕೇರಳದ ಕಾಸರಗೋಡಿನ ಕರಿವಲ್ಲೋರ್ ನಿವಾಸಿ ದೇವಾನಂದ ಕನಂಗಾಡ್ (16 ವರ್ಷ)
Read More...

Photoshoot Dead : ಪೋಸ್ಟ್‌ ವೆಡ್ಡಿಂಗ್‌ ಪೋಟೋ ಶೂಟ್‌ ವೇಳೆ ದುರಂತ : ಮದುಮಗ ಸಾವು

ಕೋಯಿಕ್ಕೋಡ್‌ (ಕೇರಳ) : ಪೋಸ್ಟ್‌ ವೆಡ್ಡಿಂಗ್‌ ಪೋಟೋಶೂಟ್‌ ವೇಳೆಯಲ್ಲಿ ಮದುಮಗ ನದಿಯಲ್ಲಿ ಮುಳುಗಿ (Photoshoot Dead) ಸಾವನ್ನಪ್ಪಿರುವ ದುರಂತ ಘಟನೆ ಕೇರಳದ ಕೋಯಿಕ್ಕೋಡ್‌ ಸಮೀಪದ ಕುಟ್ಟಿಯಾಡಿ ಎಂಬಲ್ಲಿ ನಡೆದಿದೆ. ಸದ್ಯ ಮದುಮಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು
Read More...

killing pregnant goat : ಕಾಸರಗೋಡಿನಲ್ಲಿ ಗರ್ಭಿಣಿ ಮೇಕೆಯನ್ನು ಅತ್ಯಾಚಾರ ಎಸಗಿ ಕೊಲೆ : ಆರೋಪಿ ಬಂಧನ

ಕಾಸರಗೋಡು : ಗರ್ಭಿಣಿಯಾಗಿದ್ದ ಮೇಕೆಯ ಮೇಲೆ ಅತ್ಯಾಚಾರವೆಸಗಿ ನಂತರ ಕೊಲೆಗೈದಿರುವ (killing pregnant goat) ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ನನ್ನು ಬಂಧಿಸಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ. ತಮಿಳುನಾಡು ಮೂಲದ ಸೆಂಥಿಲ್‌ ಎಂಬಾತನೇ ಬಂಧಿತ ಆರೋಪಿ. ಕಾಸರಗೋಡಿನ
Read More...