Monkey Fever : ಓಮಿಕ್ರಾನ್, ಕೋವಿಡ್ ಸೋಂಕಿನ ನಡುವಲ್ಲೇ ಮಂಗನ ಕಾಯಿಲೆ ಭೀತಿ : ಕೇರಳದಲ್ಲಿ ಮೊದಲ ಕೇಸ್ ಪತ್ತೆ
ವಯನಾಡು : ಕೋವಿಡ್ ವೈರಸ್ ಸೋಂಕು, ಓಮಿಕ್ರಾನ್ ಆರ್ಭಟದ ನಡುವಲ್ಲೇ ಇದೀಗ ಮಂಗನ ಕಾಯಿಲೆಯ (Monkey Fever ) ಭೀತಿ ಎದುರಾಗಿದೆ. ಕೇರಳದಲ್ಲಿ ಮೊದಲ ಮಂಗನ ಕಾಯಿಲೆ ( ಕೋತಿ ಜ್ವರ) ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲೀಗ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು,!-->…
Read More...
Read More...