Dilip Ghosh:ಸೋಲಿಗೆ ತಲೆದಂಡ: ಪಶ್ಚಿಮಬಂಗಾಳ ಬಿಜೆಪಿಯಿಂದ ಹೊರಬಿದ್ದ ದಿಲೀಪ್ ಘೋಷ್
ಪಶ್ಚಿಮಬಂಗಾಳದಲ್ಲಿ ಬಿಜೆಪಿಗೆ ಮತ್ತಷ್ಟು ಚೈತನ್ಯ ತುಂಬುವ ಉದ್ದೇಶದಿಂದ ಪಕ್ಷದ ಪದಾಧಿಕಾರಿಗಳನ್ನು ಬದಲಾಯಿಸಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ. ಪಶ್ಚಿಮಬಂಗಾಳದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ದಿಲೀಪ್ ಘೋಷ್ ಅವರನ್ನು ...
Read more