Browsing Tag

kohinoor

World famous Kohinoor diamond : ಕೊಹಿನೂರು ವಜ್ರ ಭಾರತಕ್ಕೆ ಹಿಂದಿರುಗಿಸಿ, ಟ್ವಿಟರ್ ನಲ್ಲಿ ಶುರುವಾಯ್ತು ಅಭಿಯಾನ

ನವದೆಹಲಿ : (World famous Kohinoor diamond ) ಬ್ರಿಟಿಷ್‌ ರಾಣಿ ಎರಡನೇ ಎಲಿಜಬೆತ್‌ ಸಾವಿನ ಬೆನ್ನಲ್ಲೇ ಸಾಕಷ್ಟು ವಿಚಾರಗಳು ಚರ್ಚೆಯಾಗುತ್ತಿವೆ. ಅದ್ರಲ್ಲೂ ಭಾರತದಲ್ಲಿ ಕೊಹಿನೂರ್‌ ವಜ್ರ ಭಾರತಕ್ಕೆ ಮರಳಬೇಕು ಎಂಬ ಕೂಗು ಕೇಳಿಬಂದಿದೆ. ಬ್ರಿಟಿಷರ ವಶದಲ್ಲಿರುವ ಕೊಹಿನೂರ್‌ ವಜ್ರದ
Read More...