Browsing Tag

KRS DAM

ಕೆ.ಆರ್.ಎಸ್ ಉಳಿಸಲು ಸುಮಲತಾ ಸರ್ಕಸ್…! ಕೇಂದ್ರ ಗೃಹ ಸಚಿವರ ಮೊರೆ ಹೋದ ಸಂಸದೆ…!!

ಮೈಸೂರು : ಕೆ.ಆರ್.ಎಸ್ ಡ್ಯಾಂ ಸುರಕ್ಷತೆಗಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ಅಂಬರೀಶ್ ಕೇಂದ್ರ ಗೃಹ ಸಚಿವರ ಮೊರೆ ಹೋಗಿದ್ದಾರೆ. ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ ಸಂಸದೆ ಸುಮಲತಾ ಅಕ್ರಮ ಗಣಿಗಾರಿಕೆಯಿಂದ ಕೆಆರ್.ಎಸ್ ಡ್ಯಾಂ ಸುರಕ್ಷತೆಗೆ
Read More...

Sumaltha:ಅಕ್ರಮ ಗಣಿಗಾರಿಕೆ ವಿರುದ್ಧ ನಿಲ್ಲದ ಸುಮಲತಾ ಸಮರ …! ಕೆ.ಆರ್.ಎಸ್. ಡ್ಯಾಮ್ ಉಳಿಸಲು ಸ್ಪೀಕರ್, ಕೇಂದ್ರ…

ಕೆ.ಆರ್.ಎಸ್ ಆಣೆಕಟ್ಟಿನ ಸುರಕ್ಷತೆಗೆ ಸಂಕಷ್ಟ ಒಡ್ಡುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ನಡೆ ಅಕ್ರಮ ಗಣಿಗಾರಿಕೆ ಮಾಲೀಕರ ಎದೆಯಲ್ಲಿ ನಡುಕ ಮೂಡಿಸಿದೆ. ಈ ಕುರಿತು ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಕೋರಿರುವ ಸಂಸದೆ ಸ್ಪೀಕರ್ ಗೆ ಮನವಿ ಮಾಡಿದ್ದಾರೆ.
Read More...

Yaduveer Wodeyar: ಕೆ.ಆರ್.ಎಸ್ ಆಣೆಕಟ್ಟಿನಲ್ಲಿ ಬಿರುಕು….! ಮೊದಲ ಬಾರಿಗೆ ಮೌನ ಮುರಿದ ಯದುವೀರ ಒಡೆಯರ್…!!

ಕೆ.ಆರ್.ಎಸ್ ಆಣೆಕಟ್ಟು ಬಿರುಕು ಬಿಟ್ಟಿದೆ, ಅಪಾಯದ ಅಂಚಿನಲ್ಲಿದೆ ಎಂಬ ಚರ್ಚೆಗಳ ವೇಳೆ ಮೌನವಾಗಿದ್ದ ಮೈಸೂರು ಅರಮನೆಯಿಂದ ಮೊದಲ ಪ್ರತಿಕ್ರಿಯೆ ಹೊರಬಂದಿದ್ದು, ಈ ಬಗ್ಗೆ ನಾವು ಮಾಧ್ಯಮಗಳಲ್ಲಿ ಬಂದ ಸುದ್ದಿ ಗಮನಿಸಿದ್ದೇವೆ. ಆದರೆ ಸರ್ಕಾರದಿಂದ ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು
Read More...

KRS Dam : ಕೆಆರ್‌ಎಸ್‌ ಡ್ಯಾಂ ಬಳಿ ಕಲ್ಲು ಕುಸಿತ : ಹೆಚ್ಚಿದ ಆತಂಕ

ಮಂಡ್ಯ : ಕೆಆರ್‌ಎಸ್‌ ಡ್ಯಾಂ ಬಿರುಕು ಬಿಟ್ಟಿದೆ ಅನ್ನೋ ಸುದ್ದಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಕೆಆರ್‌ಎಸ್‌ ಡ್ಯಾಂನಲ್ಲಿ ಕಲ್ಲುಗಳು ಕುಸಿಯುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ಜನರಲ್ಲಿ ಆತಂಕ ಮನೆ ಮಾಡಿದೆ. ಮಂಡ್ಯ ಸಂಸದೆ ಸುಮಲತಾ ಕೆಆರ್‌ಎಸ್‌ ಡ್ಯಾಂನಲ್ಲಿ
Read More...

KRS Dam Cracked : ಕೆಆರ್‌ಎಸ್‌ ಬಿರುಕು : ಉಲ್ಟಾ ಹೊಡೆದ ಸಂಸದೆ ಸುಮಲತಾ

ಮೈಸೂರು : ಕಳೆದೊಂದು ವಾರದಿಂದಲೂ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಕೆ.ಆರ್.ಎಸ್ ಡ್ಯಾಂ ಬಿರುಕು ವಿಚಾರ ಇದೀಗ ತಿರುವು ಪಡೆದುಕೊಂಡಿದೆ. ಖುದ್ದು ಸಂಸದೆ ಸುಮಲತಾ ಅವರೇ ತಾನು ಬಿರುಕು ಬಿಟ್ಟಿದೆ ಎಂದು ಹೇಳಿಲ್ಲ. ಬದಲಾಗಿ ಬಿರುಕು ಬಿಟ್ಟಿದ್ಯಾ ಅನ್ನೋ ಆತಂಕ ವ್ಯಕ್ತಪಡಿಸಿದ್ದೇನೆ
Read More...