Browsing Tag

kuri prathap

ಕಿರುತೆರೆಗೆ ಮತ್ತೆ ಮೋಡಿ ಮಾಡಲಿದೆ ಛೋಟಾ ಚಾಂಪಿಯನ್‌

ಕಿರುತೆರೆಯಲ್ಲಿ ಇತ್ತೀಚೆಗೆ ರಿಯಾಲಿಟಿ ಶೋಗಳದೇ ಹಾವಳಿ ಆಗಿ ಬಿಟ್ಟಿದೆ. ಕಿರುತೆರೆಯಲ್ಲಿ ಪ್ರತಿಯೊಂದು ಚಾನೆಲ್‌ಗಳು ಹೊಸ ಹೊಸ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳನ್ನು ತರುವಲ್ಲಿ ಮೂಂಚೂಣಿಯಲ್ಲಿದ್ದಾರೆ. ಈಗಾಗಲೇ ದೊಡ್ಡವರಿಂದ ಹಿಡಿದು ಚಿಕ್ಕವರವರೆಗೂ ಹೊಂದಿಕೆ ಆಗುವಂತಹ ರಿಯಾಲಿಟಿ ಶೋಗಳು
Read More...