Browsing Tag

Lunar Eclipse

ದಿನಭವಿಷ್ಯ 25ನೇ ಮಾರ್ಚ್ 2024: ಹೋಳಿ ಹುಣ್ಣಿಮೆ, ಚಂದ್ರಗ್ರಹಣ-ಈ ರಾಶಿಯವರಿಗೆ ಸಂಕಷ್ಟ

Horoscope Today 25th March 2024 Holy Lunar Eclipse : ದಿನಭವಿಷ್ಯ 25ನೇ ಮಾರ್ಚ್ 2024 ಸೋಮವಾರ. ಜ್ಯೋತಿಷ್ಯದ ಪ್ರಕಾರ, ಚಂದ್ರಗ್ರಹಣ ಹಾಗೂ ಹೋಳಿ ಹಬ್ಬ ಒಂದೇ ದಿನ ಬರುತ್ತಿದೆ. ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇನ್ನು ಚಂದ್ರನು ಸಿಂಹರಾಶಿಯಿಂದ ಕನ್ಯಾರಾಶಿಗೆ…
Read More...

Lunar Eclipse 2023: ವರ್ಷದ ಮೊದಲ ಚಂದ್ರ ಗ್ರಹಣ; ಭಾರತದಲ್ಲಿ ಗೋಚರಿಸಲಿದೆಯಾ? ದಿನ, ಸಮಯ ಮತ್ತು ವೀಕ್ಷಣೆ ಹೇಗೆ…

ಈ ವರ್ಷದ ಮೊದಲ ಚಂದ್ರ ಗ್ರಹಣ (Lunar Eclipse 2023) ಇದೇ ಮೇ 5 2023 ರಂದು ನಭೋಮಂಡಲದಲ್ಲಿ ಜರುಗಲಿದೆ. ಇದು ಸೂರ್ಯನ ಸುತ್ತ ಒಂದೇ ಪಥದಲ್ಲಿ ಸುತ್ತುವ ಆಕಾಶ ಕಾಯಗಳ ನಡುವೆ ನಡೆಯುವ ಒಂದು ವಿದ್ಯಮಾನ. ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಾಗ ಸಂಭವಿಸುವುದೇ ಚಂದ್ರ ಗ್ರಹಣ.!-->…
Read More...

Lunar Eclipse: ನಭೋಮಂಡಲದಲ್ಲಿಂದು ರಕ್ತ ಚಂದ್ರ ಗ್ರಹಣದ ಚಮತ್ಕಾರ

ಬೆಂಗಳೂರು : Lunar Eclipse 2022ರ ವರ್ಷದ ನಭೋಮಂಡಲದ ಕೊನೆಯ ಚಮತ್ಕಾರಕ್ಕೆ ಕ್ಷಣಗಣನೆ ಶುರುವಾಗಿದೆ. ನಭೋಮಂಡಲ್ಲಿ ಇಂದು ಚಂದ್ರಗ್ರಹಣದ ನಡೆಯಲಿದೆ. ಹೀಗಾಗಿ ಚಂದ್ರಗ್ರಹಣದ ವಿಚಾರವಾಗಿ ಸಾಮಾನ್ಯರಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಲೆಕ್ಕಾಚಾರಗಳು ನಡೀತಿವೆ.ರಕ್ತ ಚಂದ್ರ!-->!-->!-->…
Read More...

Lunar Eclipse 2022 :ಕಾರ್ತಿಕ ಮಾಸದಲ್ಲೇ  ಚಂದ್ರಗ್ರಹಣ : ಎಲ್ಲೆಲ್ಲಿ ಗೋಚರ ? ಏನು ಮಾಡಬೇಕು ? ಏನು ಮಾಡಬಾರದು ?…

(Lunar Eclipse 2022)ಕಾರ್ತಿಕ ಮಾಸ ಎಂದು ಕರೆಸಿಕೊಳ್ಳುವ ಈ ತಿಂಗಳಿನಲ್ಲಿ ಅತಿ ಹೆಚ್ಚಾಗಿ ಗ್ರಹಣಗಳು ಕಾಣಿಸಿಕೊಳ್ಳುತ್ತಿದೆ. ಇದೆ ಅಕ್ಟೋಬರ್‌ 25 ರಂದು ಭಾಗಶಃ ಸೂರ್ಯಗ್ರಹಣದವಾದ ನಂತರ ಇದೀಗ ಚಂದ್ರಗ್ರಹಣ ಹತ್ತಿರ ಸಮೀಪಿಸುತ್ತಿದೆ. ಹದಿನೈದು ದಿನಗಳ ನಂತರ ನವೆಂಬರ್ 8 ರಂದು ಭಾರತದ ಕೆಲವು!-->…
Read More...

Red Moon During Lunar Eclipse : ಚಂದ್ರ ಗ್ರಹಣದ ಸಂದರ್ಭದಲ್ಲಿ ಚಂದ್ರ ಕೆಂಪಾಗುವುದೇಕೆ? ಇದರ ಹಿಂದಿರುವ ಕಾರಣ…

ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಾಗ ಚಂದ್ರ ಗ್ರಹಣ (Lunar Eclipse) ಸಂಭವಿಸುತ್ತದೆ. ಭೂಮಿ, ಸೂರ್ಯ ಮತ್ತು ಚಂದ್ರರ ನಡುವೆ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಹಾಗಾದರೆ ಚಂದ್ರ ಕೆಂಪಗೆ ಕಾಣಿಸಲು (Red Moon During Lunar Eclipse) ಭೂಮಿ ನಡುವೆ ಬರಲೂ!-->…
Read More...

Lunar eclipse 2022 : ಮೊದಲ ಚಂದ್ರಗ್ರಹಣ : ಗೋಚರ ಸಮಯ, ಸ್ಥಳ ಸಂಪೂರ್ಣ ವಿವರ

ಬೆಂಗಳೂರು : ಈ ವರ್ಷದ ಮೊದಲ ಚಂದ್ರಗ್ರಹಣವು (Lunar eclipse 2022 ) ಇಂದು ರಾತ್ರಿ ಮತ್ತು ಮೇ 16 ರಂದು ವಿಶ್ವದ ಹಲವಾರು ಭಾಗಗಳಲ್ಲಿ ಗೋಚರಿಸುತ್ತದೆ. ಭಾರತದಲ್ಲಿ ಗೋಚರವಾಗುವುದಿಲ್ಲ. ಆದರೆ ದೇಶದಲ್ಲಿ ಗ್ರಹಣದ ಆಚರಣೆಯನ್ನು ಮಾಡಲಾಗುತ್ತಿದೆ.ಮೇ 16 ರಂದು ಬೆಳಗ್ಗೆ 7.02 ಕ್ಕೆ!-->!-->!-->…
Read More...

LUNAR ECLIPSE : ನ.19 ಕ್ಕೆ ವರ್ಷದ ಕೊನೆಯ ಚಂದ್ರಗ್ರಹಣ : 600 ವರ್ಷಗಳ ಬಳಿಕ ಸುದೀರ್ಘ ಗ್ರಹಣ

ನವದೆಹಲಿ : ಈ ವರ್ಷದ ಕೊನೆಯ ಚಂದ್ರ ಗ್ರಹಣ ನವೆಂಬರ್‌ 19 ರಂದು ಸಂಭವಿಸಲಿದೆ. ಸುಮಾರು 600 ವರ್ಷಗಳ ಬಳಿಕ ಸಂಭವಿಸಲಿರುವ ಸುದೀರ್ಘ ಚಂದ್ರಗ್ರಹಣ (LUNAR ECLIPSE)ಇದಾಗಲಿದೆ. ಅಲ್ಲದೇ ಇದೇ ವರ್ಷದಲ್ಲಿ ಸಂಭವಿಸುತ್ತಿರುವ ಎರಡನೇ ಚಂದ್ರ ಗ್ರಹಣವೂ ಹೌದು. ಗ್ರಹಣ ಈ ಬಾರಿ ಭಾರತದ ಈಶಾನ್ಯ!-->…
Read More...