Browsing Tag

maldives

ತಿಳಿನೀರಿನಲ್ಲೂ ಮತ್ತೇರಿಸಿದ ಬಾಲಿವುಡ್ ಬೆಡಗಿ…! ಜಾಹ್ನವಿ ಕಪೂರ್ ವೆಕೆಶನ್ ಪೋಟೋಸ್ ವೈರಲ್….!!

ಮಾಲ್ಡೀವ್ಸ್  ಭೂಲೋಕದ ಸ್ವರ್ಗದಂತಿದ್ದು ಸೆಲೆಬ್ರೆಟಿಗಳ  ಪಾಲಿಗೆ ಹಾಟ್ ಫೇವರಿಟ್. ಮೊನ್ನೆ ಮೊನ್ನೆಯಷ್ಟೇ ಬಾಲಿವುಡ್ ಬೆಡಗಿ ದಿಯಾ ಮಿರ್ಜಾ, ಸ್ಯಾಂಡಲ್ ವುಡ್ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ  ಹನಿಮೂನ್ ಮುಗಿಸಿ ಮರಳಿದ್ದಾರೆ. ಈ ಮಧ್ಯೆ ಮಾಲ್ಡೀವ್ಸ್ ಗೆ ಬಾಲಿವುಡ್ ನ ಹಾಟ್ ಸುಂದರಿ
Read More...