Browsing Tag

malenadu

Orange alert Karnataka : ವರುಣನ ಅಬ್ಬರ : ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಇನ್ನೂ 2 ದಿನ ಆರೆಂಜ್​ ಅಲರ್ಟ್​

ಬೆಂಗಳೂರು : Orange alert Karnataka : ರಾಜ್ಯದಲ್ಲಿ ವರುಣನ ಅಬ್ಬರ ಮಿತಿಮೀರಿದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಂತೂ ಮಳೆಯಿಂದಾದ ಹಾನಿ ಅಷ್ಟಿಷ್ಟಲ್ಲ. ಮಳೆಗಾಲ ಮುಗಿಯಲು ಇನ್ನೂ ಕೆಲವು ತಿಂಗಳುಗಳು ಬಾಕಿ ಇರುವಾಗಲೇ ಇಷ್ಟೊಂದು ಪ್ರಮಾಣದಲ್ಲಿ ಹಾನಿ ಉಂಟಾಗುತ್ತಿರುವುದು ಆತಂಕಕ್ಕೆ!-->…
Read More...

ಮಲೆನಾಡ ಹುಡುಗರಿಗೆ ಹುಡುಗಿ ಸಿಕ್ತಿಲ್ಲ…! ತೆರೆಗೆ ಬರಲಿದೆ ಕೃಷಿಕರ ಮದುವೆ ಬವಣೆ….!!

ವಿಭಿನ್ನ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡ ನಟ ಹಾಗೂ ನಿರ್ದೇಶಕ ಹೇಮಂತ್ ಹೆಗಡೆ ಮತ್ತೊಂದು ಹಾಸ್ಯಪ್ರಧಾನ ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಹಲವು ವರ್ಷಗಳಿಂದ ಮಲೆನಾಡಿನ ಜ್ವಲಂತ ಸಮಸ್ಯೆಯಾಗಿರುವ ಕೃಷಿಕರಿಗೆ ವಧು ಕೊರತೆ ಸಿನಿಮಾದ ಪ್ರಧಾನ ಅಂಶ.!-->!-->!-->!-->!-->!-->!-->…
Read More...

ಕೊರೊನಾ ಆಯ್ತು ಇದೀಗ ಮಂಗನಕಾಯಿಲೆ ಭೀತಿ : ಮೂವರಿಗೆ ತಗುಲಿದೆ ಸೋಂಕು

ಚಿಕ್ಕಮಗಳೂರು : ಮಲೆನಾಡಿನ ಭಾಗಗಳಲ್ಲಿ ಹಲವರನ್ನು ಬಲಿ ಪಡೆದಿದ್ದ ಮಂಗನಕಾಯಿಲೆ ಇದೀಗ ಕಾಫಿನಾಡು ಚಿಕ್ಕಮಗಳೂರಿಗೂ ಕಾಲಿಟ್ಟಿದೆ. ಅಸ್ಸಾಂ ಮೂಲದ ಮೂವರು ಕಾರ್ಮಿಕರು ಮಂಗನಕಾಯಿಲೆಗೆ ತುತ್ತಾಗಿರೋ ದೃಢಪಟ್ಟಿದೆ. ಹೀಗಾಗಿ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.ಶಿವಮೊಗ್ಗ ಜಿಲ್ಲೆಯ ಸಾಗರ!-->!-->!-->!-->!-->…
Read More...