Browsing Tag

mangalore news

Mangalore : ಸರಕಾರಿ ಕಚೇರಿಯಲ್ಲಿ ಹಲ್ಲೆ ಪ್ರಕರಣ : ಉಪನ್ಯಾಸಕರು ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ದಾರೆಂದ ಆರೋಪಿ !

ಮಂಗಳೂರು : ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರ ( ಡಯಟ್‌ ) ಕಚೇರಿಗೆ ನುಗ್ಗಿ ಮೂವರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನವೀನ್ ಶೆಟ್ಟಿ ಎಂಬಾತನನ್ನು ಮಂಗಳೂರು ಪೊಲಿಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ನವೀನ್ ಶಾಕಿಂಗ್ ವಿಚಾರ…
Read More...

Arecanut : ಅಡಿಕೆಗೆ ಬಂಪರ್‌ ಬೆಲೆ : 50 ಸಾವಿರ ರೂಪಾಯಿ ದಾಟಿದ ಅಡಿಕೆ

ಮಂಗಳೂರು : ಕರಾವಳಿ ಭಾಗದ ಅಡಿಕೆಗೆ ಬೆಳೆಗಾರರು ಸಂತಸಗೊಂಡಿದ್ದಾರೆ. ಮಾರುಕಟ್ಟೆಯಲ್ಲೀಗ ಅಡಿಕೆಗೆ ಬಂಪರ್‌ ಬೆಲೆ ಬಂದಿದೆ. ಇತಿಹಾಸದಲ್ಲಿಯೇ ಹೊಸ ಅಡಿಕೆ ಕೆ.ಜಿ.ಗೆ 505 ರೂಪಾಯಿಗೆ ಮಾರಾಟವಾಗುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಇಂದು…
Read More...

ಮಂಗಳೂರಿಗರೇ ಎಚ್ಚರ ! ಹಾಡುಹಗಲೇ ದರೋಡೆಕೋರರನ್ನು ಹೊಡೆದು ಓಡಿಸಿದ ಧೀರ ಮಹಿಳೆ

ಮಂಗಳೂರು : ಹಾಡುಹಗಲಲ್ಲೇ ನಗರದಲ್ಲಿಂದು ಮಹಿಳೆಯೋರ್ವ ಸರ ಕಳವಿಗೆ ಯತ್ನ ನಡೆದಿದೆ. ಕಾರಿನಲ್ಲಿ ಬಂದಿದ್ದ ನಾಲ್ವರ ಪೈಕಿ ಓರ್ವ ಮಹಿಳೆಯ ಮೇಲೆ ಅಟ್ಯಾಕ್‌ ಮಾಡುತ್ತಿದ್ದಂತೆಯೇ ಮಹಿಳೆ ಅಲರ್ಟ್‌ ಆಗಿದ್ದಾರೆ. ಎದೆಗುಂದದೆ ದರೋಡೆಕೋರರನ್ನು ಹೊಡೆದು ಓಡಿಸಿದ್ದಾರೆ. ಮಂಗಳೂರು ನಗರದ ಸೈಂಟ್‌…
Read More...

Crime News : ಕೋಳಿ ಅಂಕಕ್ಕೆ ಪೊಲೀಸರ ದಾಳಿ : ನಾಲ್ವರ ಬಂಧನ, ಕೋಳಿಗಳು ವಶಕ್ಕೆ

ಮಂಗಳೂರು : ಹಣವನ್ನು ಪಣವಾಗಿಟ್ಟುಕೊಂಡು ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಾಲ್ವರನ್ನು ಬಂಧಿಸಿ, ಕೋಳಿಗಳನ್ನು ವಶಕ್ಕೆ ಪಡೆದ ಘಟನೆ ಮಂಗಳೂರು ಹೊರವಲಯದ ಪದವು ಗ್ರಾಮದ ಮುಗ್ರೋಡಿ ಕಟ್ಟೆಪುಣಿ ಎಂಬಲ್ಲಿ ನಡೆದಿದೆ. ದೀಪಕ್‌, ಕೃಷ್ಣಪ್ಪ, ವಿಶ್ವನಾಥ್‌,…
Read More...

Mangalore : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 17 ಗ್ರಾಮ ಪಂಚಾಯತ್ ಸೀಲ್ ಡೌನ್

ಮಂಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ದಕ್ಷಿನ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲೀಗ ಕೊರೊನಾ ನಿಯಂತ್ರಣಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮುಂದಾಗಿದೆ. ಇದೀಗ ಜಿಲ್ಲೆಯ 17 ಗ್ರಾಪಂಗಳನ್ನು ಜೂ.14ರ…
Read More...

ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಅವಘಡ : 10 ಮಂದಿ ಮೀನುಗಾರರ ರಕ್ಷಣೆ

ಮಂಗಳೂರು : ಮೀನುಗಾರಿಕೆಗೆ ತೆರಳುತ್ತಿದ್ದ ವೇಳೆಯಲ್ಲಿ ಬೋಟ್ ವೊಂದು ದಡಕ್ಕೆ ಅಪ್ಪಳಿಸಿದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಘಟನೆ ಯಲ್ಲಿ ಬೋಟಿನಲ್ಲಿದ್ದ 10 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಅಝಾನ್ ಹೆಸರಿನ ಬೋಟ್ ಇದಾಗಿದ್ದು, ಉಳ್ಳಾಲದ ಅಶ್ರಫ್ ಎಂಬವರಿಗೆ ಸೇರಿದ್ದು…
Read More...

ಮಾಡೆಲ್ ಪ್ರೇಕ್ಷಾ ಸಾವು ಇನ್ನಷ್ಟು ನಿಗೂಢ : 20 ಮಂದಿ ಪೊಲೀಸ್ ವಶಕ್ಕೆ

ಮಂಗಳೂರು : ನಿಗೂಢವಾಗಿ ಸಾವನ್ನಪ್ಪಿರುವ ಮಾಡೆಲ್, ಕಾಲೇಜು ವಿದ್ಯಾರ್ಥಿನಿ ಪ್ರೇಕ್ಷಾ ಸಾವಿನ ಪ್ರಕರಣ ಇನ್ನಷ್ಟು ಕಗ್ಗಂಟಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 20 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಾಡೆಲಿಂಗ್ ಪೋಟೋ ಶೂಟ್ ಹಿನ್ನೆಲೆಯಲ್ಲಿ…
Read More...

ಕಾಲುಜಾರಿ ಕೆರೆಗೆ ಬಿದ್ದು ಸ್ನಾತಕೋತ್ತರ ವಿದ್ಯಾರ್ಥಿ ಅನುಮಾನಾಸ್ಪದ ಸಾವು

ಪುತ್ತೂರು : ಆಕಸ್ಮಿಕವಾಗಿ ಕೆರೆಗೆ ಬಿದ್ದು ಸ್ನಾತಕೋತ್ತರ ಪದವಿ ವಿದ್ಯಾರ್ಥಿಯೋರ್ವ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿ ತಾಲೂಕಿನ ಬೆಟ್ಟಂಪಾಡಿ ಸಮೀಪದ ಗಮ್ಮಟಗದ್ದೆ ಎಂಬಲ್ಲಿ ನಡೆದಿದೆ. ಪವನ್ (22ವರ್ಷ) ಎಂಬವರೇ ಸಾವನ್ನಪ್ಪಿದ ದುರ್ದೈವಿ. ನಿನ್ನೆ…
Read More...

ವಿಧಿ ನೀನೆಷ್ಟು ಕ್ರೂರಿ…! ಮದುವೆಯಾದ ಮರು ದಿನವೇ ಮಸಣ ಸೇರಿದ ನವ ವಧು

ಮಂಗಳೂರು : ಆಕೆ ನಿನ್ನೆಯಷ್ಟೇ ಮದುವೆಯ ಬಂಧನಕ್ಕೆ ಓಳಗಾಗಿದ್ದಳು. ಆದರೆ ಮದುವೆಯ ಮರು ದಿನವೇ ವಧು ಮಸಣ ಸೇರಿದ್ದಾಳೆ. ಈ ಸ್ಟೋರಿ ಓದಿದ್ರೆ ವಿಧಿ ನೀನೆಷ್ಟೂ ಕ್ರೂರಿ ಅನಿಸದೇ ಇರದು. ಹೌದು, ಮಂಗಳೂರಿನ ಕರೀಂ ಹಾಜಿ ಅವರ ಪುತ್ರಿ ಲೈಲಾ ಆಫಿಯಾ (23ವರ್ಷ)ಗೆ ನಿನ್ನೆ ತಾನೆ ಮದುವೆಯಾಗಿತ್ತು.…
Read More...

ಮಂಗಳೂರು ಸಿಸಿಬಿ ವಿರುದ್ದ ಸಿಐಡಿ ತನಿಖೆಗೆ ಆದೇಶ : ದುಬಾರಿ ಕಾರು ಮಾರಾಟ ಮಾಡಿ ಸಿಕ್ಕಿಬಿದ್ರಾ ಅಧಿಕಾರಿಗಳು

ಮಂಗಳೂರು : ಹಣ ಡಬ್ಲಿಂಗ್ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳಿಂದ ವಶ ಪಡೆದ ಕಾರನ್ನು ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರ ವಿರುದ್ದ ಇದೀಗ ಡಿಜಿಪಿ ಪ್ರವೀಣ್ ಸೂದ್ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಉದನೆ…
Read More...