ರಾಜಕೀಯ ಪ್ರವೇಶಕ್ಕೆ ನೋ ಎಂದ ಎಂಬಿಎ ಪದವೀಧರ…! ಬಿಜೆಪಿ ಟಿಕೇಟ್ ನಿರಾಕರಿಸಿದ ಬುಡಕಟ್ಟು ಸಮುದಾಯದ ಯುವಕ..!!
ಕೇರಳ: ಪಂಚ ರಾಜ್ಯಗಳ ಚುನಾವಣೆ ಕಾವೇರುತ್ತಿದ್ದು, ಕೇರಳ ಸೇರಿದಂತೆ ಹಲವೆಡೆ ಪಕ್ಷಗಳಲ್ಲಿ ಟಿಕೇಟ್ ಗಾಗಿ ಫೈಟ್ ನಡೆಯುತ್ತಿದೆ. ಹೀಗಿರುವಾಗಲೇ ಕೇರಳದಲ್ಲಿ ಬಿಜೆಪಿ ನೀಡಿದ ವಿಧಾನಸಭೆ ಟಿಕೇಟ್ ನಿರಾಕರಿಸುವ ಮೂಲಕ ಎಂಬಿಎ ಪದವೀಧರನೊಬ್ಬ ಅಚ್ಚರಿ ಮೂಡಿಸಿದ್ದಾನೆ.
ಕೇರಳದ ಪಣಿಯಾ ಬುಡಕಟ್ಟು!-->!-->!-->!-->!-->…
Read More...
Read More...