Browsing Tag

manipal police

Manipal Arbi Falls : ಅರ್ಬಿ ಫಾಲ್ಸ್‌ನಲ್ಲಿ ಪೊಲೀಸರ ಹೆಸರಲ್ಲಿ ಪ್ರೇಮಿಗಳಿಂದ ಸುಲಿಗೆ : ಇಬ್ಬರ ಬಂಧನ

ಮಣಿಪಾಲ : ಅರ್ಬಿ ಫಾಲ್ಸ್‌ನಲ್ಲಿ (Manipal Arbi Falls) ಕುಳಿತಿದ್ದ ಜೋಡಿಯನ್ನು ಬೆದರಿಸಿ ಪೊಲೀಸರ ಹೆಸರಲ್ಲಿ ಹಣ ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಮಣಿಪಾಲ ಠಾಣೆಯ ಪೊಲೀಸರು ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ.
Read More...

Murder : ಉಡುಪಿಯಲ್ಲಿ ಆಸ್ತಿ ವಿವಾದಕ್ಕೆ ತಮ್ಮನಿಂದ ಅಣ್ಣನ ಭೀಕರ ಹತ್ಯೆ

ಉಡುಪಿ : ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣನನ್ನು ಕತ್ತಿಯಿಂದ ತಮ್ಮ ಭೀಕರವಾಗಿ ಹತ್ಯೆಗೈದಿರುವ (Murder) ಘಟನೆ ಉಡುಪಿ ಜಿಲ್ಲೆಯ ಮಣಿಪಾಲ ಸಮೀಪದ ೮೦ ಬಡಗಬೆಟ್ಟು ಗ್ರಾಮದ ಕಬ್ಯಾಡಿ ಕಂಬಳಕಟ್ಟ ಎಂಬಲ್ಲಿ ನಡೆದಿದೆ. ಸಾಂದರ್ಭಿಕ ಚಿತ್ರ ಬಾಲಕೃಷ್ಣ ನಾಯ್ಕ್‌ ( 43 ವರ್ಷ) ಎಂಬಾತನೇ
Read More...

ಉಡುಪಿ : ಎಚ್ಚರ…ಎಚ್ಚರ..ಎಚ್ಚರ : ಮೂರ್ಚೆ ತಪ್ಪಿಸಿ ಕಳವು ಮಾಡುವ ಗ್ಯಾಂಗ್ ಬಂದಿದೆ ಎಚ್ಚರ…!!!!

ಉಡುಪಿ : ಕರಾವಳಿಗರೇ ಎಚ್ಚರ. ಉಡುಪಿ ಜಿಲ್ಲೆಯಲ್ಲೀಗ ಮೂರ್ಚೆ ತಪ್ಪಿಸಿ ಮನೆಯನ್ನೇ ಕೊಳ್ಳೆ ಹೊಡೆಯುವ ಖತರ್ನಾಕ್ ಗ್ಯಾಂಗ್ ಬಂದಿದೆ. ಹೀಗಂತೆ ಖುದ್ದು ಮಣಿಪಾಲ ಠಾಣೆಯ ಪೊಲೀಸರೇ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಫಿನಾಯಿಲ್ ಮಾರುವ ನೆಪದಲ್ಲಿ ಮನೆ ಮನೆಗೆ ತೆರಳಿ ಫಿನಾಯಿಲ್ ನಂತೆ ಇರುವ
Read More...

ಉಡುಪಿ : ಆಟೋ ರೀಕ್ಷಾದಲ್ಲಿ 2.6 ಲಕ್ಷ ಮೌಲ್ಯದ ಗಾಂಜಾ ಸಾಗಾಟ : ಮೂವರ ಬಂಧನ

ಉಡುಪಿ : ಅಟೋ ರಿಕ್ಷಾದಲ್ಲಿ‌ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಮಣಿಪಾಲ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಶೀಂಬ್ರಾ ಸೇತುವೆ ಬಳಿ ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ
Read More...