Browsing Tag

mantrikaru

ಮಾಂತ್ರಿಕನ ಮನೆ ಹೊಕ್ಕ ನನ್ನನ್ನು ಸ್ವಾಗತಿಸಿತ್ತು ಮಾನವನ ತಲೆ ಬುರುಡೆ..! ಭಾಗ -7

ನಿಜಕ್ಕೂ ಈ ಮಾಟ ಮಂತ್ರ ಎಲ್ಲಾ ನಿಜವಾ ಅದೇನಿದೆಯೋ ನೋಡೇ ಬಿಡೋಣ ಅಂತ ಕೊಳ್ಳೇಗಾಲಕ್ಕೆ ಹೊರಟ ನಾನು ನನ್ನ ಗೆಳೆಯ ಬಸಂತ್ ನನ್ನು ಭೇಟಿ ಮಾಡಿದ್ದೆ. ಕೊಳ್ಳೇಗಾಲದ ಯಾರೇ ಗೆಳೆಯರಿದ್ದರೂ ಅವರನ್ನು ಕೇಳಿ ನೋಡಿ..ಮಾಟ ಮಂತ್ರ ಎಲ್ಲ ನಿಜ ಅಂತಾನೇ ಹೇಳ್ತಾರೆ. ಅದೇ ರೀತಿ ಬಸಂತ್ ಕೂಡ ಹೇಳಿದ್ದ.
Read More...