Browsing Tag

minister Lakshman savadi

Lakshman Savadi : ಚುನಾವಣೆಗೆ ನಿವೃತ್ತಿ ಘೋಷಿಸಿದ ಲಕ್ಷ್ಮಣ್‌ ಸವದಿ : ಮನವೊಲಿಕೆಗೆ ಮುಂದಾದ ಹೈಕಮಾಂಡ್‌

ನವದೆಹಲಿ : (Lakshman Savadi) ವಿಧಾನಸಭೆ ಚುನಾವಣೆ ಹತ್ತಿರದಲ್ಲಿದೆ. ಒಂದು ವಾರದಿಂದ ಅಳೆದು ತೂಗಿ ಕೊನೆಗೂ ಬಿಜೆಪಿ ೧೮೯ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಟುಗಡೆ ಮಾಡಿದೆ. ಗುಜರಾತ್‌ ಮಾದರಿಯಲ್ಲೇ ಬಿಜೆಪಿ ಹೊಸಬರಿಗೆ ಮಣೆ ಹಾಕಿದ್ದು, ಹಾಲಿ ಶಾಸಕರಿಗೆ ಕೋಕ್‌ ಕೊಟ್ಟಿದೆ. ಹೈಕಮಾಂಡ್‌!-->…
Read More...

ಕುಂದಾಪುರದಲ್ಲಿ ಆರಂಭಗೊಳ್ಳಲಿದೆ ಪ್ರಾದೇಶಿಕ ಸಾರಿಗೆ ಕಚೇರಿ..!

ಕುಂದಾಪುರ : ಕರಾವಳಿಯ ಜನತೆಗೆ ರಾಜ್ಯ ಸರಕಾರ ಗುಡ್ ನ್ಯೂಸ್ ಕೊಟ್ಟಿದೆ. ಅದ್ರಲ್ಲೂ ಕುಂದಾಪುರ ತಾಲೂಕಿನ ಜನರು ಆರ್ ಟಿಓ ಕೆಲಸಕ್ಕಾಗಿ ಉಡುಪಿಗೆ ಅಲೆಯೋದು ಸದ್ಯದಲ್ಲಿಯೇ ತಪ್ಪಲಿದೆ. ಯಾಕೆಂದ್ರೆ ಕುಂದಾಪುರದಲ್ಲ ಪ್ರಾದೇಶಿಕ ಸಾರಿಗೆ ಕಚೇರಿ ಆರಂಭಿಸಲು ಸರಕಾರ ಮುಂದಾಗಿದೆ.!-->!-->!-->!-->…
Read More...