Browsing Tag

mobile company

ಹೀಗೆ ಮಾಡಿದ್ರೆ ಕೊರೊನಾ caller tone ಕಿರಿಕಿರಿನೇ ಇರಲ್ಲಾ !

ಸದ್ಯಕ್ಕಂತೂ ಎಲ್ಲಿ ನೋಡಿದ್ರೂ ಕೊರೊನಾದ್ದೇ ಮಾತು. ಟಿವಿ ಹಾಕಿದ್ರೂ ಕೊರೊನಾದ್ದೆ ಸುದ್ದಿ, ಮೊಬೈಲ್ ನಲ್ಲಿ ಕಾಲ್ ಮಾಡಿದ್ರೂ ಕೊರೊನಾ…ಕೊರೊನಾ… ಒಟ್ಟಿನಲ್ಲಿ ಜನರು ಕೆಮ್ಮಿದ್ರೆ ಸಾಕು.. ಸೀನಿದ್ರೆ ಸಾಕು.. ಕೊರೊನಾ ಬಂತೆನೋ ಅಂತಾ ಭಯ ಪಡೋ ಸ್ಥಿತಿ ಬಂದು ಬಿಟ್ಟಿದೆ. ಇಷ್ಟು ದಿನ ಚೀನಾ,
Read More...