Browsing Tag

MPS Bhopal

Girl Molested : ವಿದ್ಯುತ್‌ ಮೀಟರ್‌ ರೀಡಿಂಗ್‌ಗೆ ಮನೆಗೆ ಬಂದ : 12 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಕಾಮುಕ

ಭೋಪಾಲ್ : ವಿದ್ಯುತ್ ಮೀಟರ್ ರೀಡಿಂಗ್‌ ಮಾಡಲು ಮನೆಗೆ ಬಂದಿದ್ದ ಸಿಬ್ಬಂದಿಯೋರ್ವ 12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Girl Molested) ಎಸಗಿರುವ ಘಟನೆ ಮಧ್ಯಪ್ರದೇಶದ ಹಬೀಬ್‌ಗಂಜ್ ಪ್ರದೇಶದಲ್ಲಿ ನಡೆದಿದೆ. ವಿದ್ಯುತ್‌ ಇಲಾಖೆಯ ಸಿಬ್ಬಂದಿ ( Meter Reader ) ಸೋನು ವರ್ಮಾ
Read More...