Browsing Tag

Mumbai hotel

Rohit Sharma video viral: ಹೋಟೆಲ್‌ಗೆ ಹೋದ ರೋಹಿತ್ ಶರ್ಮಾಗೆ ಶಾಕ್, ಫ್ಯಾನ್ಸ್ ಕಾಟಕ್ಕೆ ಹಿಟ್‌ಮ್ಯಾನ್ ಮಾಡಿದ್ದೇನು…

ಮುಂಬೈ: ( Rohit Sharma video viral) ಕ್ರಿಕೆಟಿಗರು ಹೋದಲೆಲ್ಲಾ ಅಭಿಮಾನಿಗಳು ಸುತ್ತುವರಿಯೋದು, ಫೋಟೋ ಸೆಲ್ಫಿಗೆ ಮುಗಿ ಬೀಳೋದು ಸಾಮಾನ್ಯ. ಫ್ಯಾನ್ಸ್ ಕಾಟ ಹೇಗಿರತ್ತೆ ಎಂಬುದರ ಅನುಭವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಆಗಿದೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರಿಗೆ ದೇಶಾದ್ಯಂತ
Read More...

ಮುಂಬೈ ಹೋಟೆಲ್ ನಲ್ಲಿ ಲೋಕಸಭಾ ಸದಸ್ಯ ಡೇಲ್ಕರ್ ಶವಪತ್ತೆ : ಆತ್ಮಹತ್ಯೆ ಶಂಕೆ

ಮುಂಬೈ : ಹೋಟೆಲ್ ನಲ್ಲಿ ಲೋಕಸಭಾ ಸದಸ್ಯ ಮೋಹನ್ ಡೆಲ್ಕರ್ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗುತ್ತಿದೆ. ಡೆಲ್ಕರ್, ದಾದ್ರಾ ಮತ್ತು ನಗರ ಹವೇಲಿಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಮೋಹನ್ ಡೆಲ್ಕರ್ 2019 ರಲ್ಲಿ
Read More...