Browsing Tag

mumbai share market

ಕೊರೊನಾ ಎಫೆಕ್ಟ್; ನೆಲಕಚ್ಚಿದ ಸೆನ್ಸೆಕ್ಸ್, 5 ಲಕ್ಷ ಕೋಟಿ ನಷ್ಟ !

ಮುಂಬೈ : ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಕೊರೊನಾ ವೈರಸ್ ಭೀತಿ ಇದೀಗ ಹಲವು ರಾಷ್ಟ್ರವನ್ನು ಕಾಡುತ್ತಿದೆ. ಕೊರೊನಾ ವೈರಸ್ ಕೇವಲ ಆರೋಗ್ಯದ ಮೇಲಷ್ಟೇ ಅಲ್ಲಾ, ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತಿದೆ. ಅದ್ರಲ್ಲೂ ಕೊರೊನಾ ವೈರಸ್ ಭಾರತೀಯ ಶೇರು ಮಾರುಕಟ್ಟೆಗೆ ಭಾರಿ
Read More...