Browsing Tag

naksal shobha

ಕೊಯಮತ್ತೂರಿನಲ್ಲಿ ನಕ್ಸಲ್ ಶೋಭಾ ಬಂಧನ

ಚಿಕ್ಕಮಗಳೂರು : ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಶೋಭಾ ಅಲಿಯಾಸ್ ಪಾರ್ವತಿ ಎಂಬಾಕೆಯನ್ನು ತಮಿಳುನಾಡಿ ಕೊಯಮುತ್ತೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಶೋಭಾ ಅಲಿಯಾಸ್ ಪಾರ್ವತಿ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಳು. ಈಕೆಯ ವಿರುದ್ದ
Read More...