ಮತ್ತೋರ್ವ ಬಾಲಿವುಡ್ ಸ್ಟಾರ್ಗೆ ನಾಯಕಿಯಾದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ
ನ್ಯಾಷನಲ್ ಕ್ರಶ್, ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ (National crush Rashmika Mandanna) ಒಂದಾಲ್ಲೊಂದು ವಿಷಯಕ್ಕೆ ಸದಾ ಟ್ರೋಲ್ ಆಗುತ್ತಾ ಬಂದಿದ್ದಾರೆ. ಆದರೆ ನಟಿ ರಶ್ಮಿಕಾ ಅದಕ್ಕೆಲ್ಲಾ ಜಾಸ್ತಿ ತಲೆ ಕೆಡಿಸಿಕೊಳ್ಳದೇ ತಮ್ಮ ಕೆಲಸದ ಮೂಲಕ ಅವರಿಗೆಲ್ಲಾ ಉತ್ತರ ನೀಡುತ್ತಿದ್ದಾರೆ.!-->…
Read More...
Read More...